October 27, 2021

ಉದಯಪ್ರಭ

ಹೊಸ ಹುರುಪಿನ ಸಂಭ್ರಮ

Month: April 2021

2 min read

ಮಂತ್ರಾಲಯ :ಎಲ್ಲೆಡೆ ಕೋವಿಡ್ ಆರ್ಭಟಿಸುತ್ತಿರುವುದರಿಂದ ಮೇ 1 ರಿಂದ ಮಂತ್ರಾಲಯ ಮೂಲ ವೃಂದಾವನ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆನ್ ಲೈನ್ ಮೂಲಕ ಸೇವೆಗೆ ಅವಕಾಶ ಕಲ್ಪಿಸಲಾಗಿದೆ,...

3 min read

ಬೆಂಗಳೂರು : ಶುಕ್ರವಾರ ಕರ್ನಾಟಕದಲ್ಲಿ ಒಟ್ಟು 48,296 ಕೋವಿಡ್ ಸೋಂಕು ದೃಢಪಟ್ಟಿದೆ. 217 ಜನ ಮೃತಪಟ್ಟಿದ್ದಾರೆ. ಗುರುವಾರ ಕರ್ನಾಟಕದಲ್ಲಿ 35, 024 ಕೋವಿಡ್ ಸೋಂಕು ದೃಢಪಟ್ಟಿದ್ದು, 270...

1 min read

ಬೆಳಗಾವಿ :ಬೆಳಗಾವಿ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕೋವಿಡ್ 500 ರ ಗಡಿ ದಾಟಿದೆ. ಬೆಳಗಾವಿ 273, ಬೈಲಹೊಂಗಲ 57 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ...

17 min read

ಬೆಳಗಾವಿ : ಭಾರತ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಕೋವಿಡ್-೧೯ ಮಾರ್ಗಸೂಚಿಯ ಪ್ರಕಾರ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಮತ ಎಣಿಕೆಗೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು...

5 min read

ಚನ್ನಮ್ಮನ ಕಿತ್ತೂರು : ಕಿತ್ತೂರು ಪಟ್ಟಣದಲ್ಲಿ 50 ಹಾಸಿಗೆಗಳ ಕೋವಿಡ್ ಆಸ್ಪತ್ರೆ ತೆರೆದರೆ ಸತೀಶಣ್ಣ ಅಭಿಮಾನಿ ಬಳಗದಿಂದ ಆಮ್ಲಜನಕ ಖರೀದಿಗೆ ರೂ. 2 ಲಕ್ಷ ದೇಣಿಗೆ ನೀಡಲಾಗುವುದು...

1 min read

ಧಾರವಾಡ : ಕೊರೋನಾಕ್ಕೆ ಪಬ್ಲಿಕ್ ಟಿವಿ ಆ್ಯಂಕರ್ ಅರುಣ ಬಡಿಗೇರ ತಂದೆಯೂ ಬಲಿಯಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ತಾಯಿ ಕಸ್ತೂರಮ್ಮಕೊರೋನಾಕ್ಕೆ ಬಲಿಯಾಗಿದ್ದರು. ನಿವೃತ್ತ ಶಿಕ್ಷಕರಾಗಿದ್ದ ಚಂದ್ರಶೇಖರ ಬಡಿಗೇರ...

2 min read

ಬೆಂಗಳೂರು: ನಗರದಲ್ಲಿ ನಕಲಿ ಕೊರೊನಾ ರಿಪೋರ್ಟ್ನೀಡುತ್ತಿದ್ದ 2 ಜನ ಆರೋಪಿಗಳನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುಖೇಶ್ ಸಿಂಗ್ ಹಾಗೂ ನಾಗರಾಜ ಬಂಧಿತರು. ಆರೋಪಿಗಳು, ಗಂಟಲು ದ್ರವ...

3 min read

ಬೆಂಗಳೂರು : ವಾಹನಗಳ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೋವಿಡ್ 19ರ 2ನೇ ಅಲೆ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು...

13 min read

ನಮ್ಮೂರು ಆರ್ಡಿ ಇತ್ತೀಚಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು! ಪ್ರಧಾನಿಯವರೊಂದಿಗೆ ಪರೀಕ್ಷಾ ಪೇ ಚರ್ಚಾದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿಗೆ ಅವಕಾಶ ದೊರಕಿ ನಮ್ಮೂರ ಕೀರ್ತಿ ಪತಾಕೆ ರಾಷ್ಟ್ರವ್ಯಾಪಿ ವಿಸ್ತರಿಸಿತ್ತು. ಹೀಗೆ...