ಬೆಳಗಾವಿ : ಬೆಳಗಾವಿಯ ಕೆ ಎಲ್ ಎಸ್ ಸಂಸ್ಥೆಯ ರಾಜಾ ಲಖಮ ಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಧನರಾದ ಈ ದಿನವನ್ನು ಮಹಾ ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ಎ. ಹೆಚ್. ಹವಾಲ್ದಾರ್ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಂವಿಧಾನಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಕಾಲೇಜಿನ ಐಕ್ಯೂ ಎಸಿ ಮತ್ತು ಎಸ್ಸಿ,ಎಸ್ಟಿ ಕಲ್ಯಾಣ ಘಟಕಗಳ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Mahaparinirvan Diwas of Dr. B. R. Ambedkar Observed in R.L.Law CollegeBelagavi: Commemorates Mahaparinirvan Diwas on the occasion of the 69th Death Anniversary of Dr. B. R. Ambedkar was observed in Raja Lakhamgouda Law College, Dr A.H. Hawaldar, Principal remembered the great contribution of Dr. B. R. Ambedkar. On this occasion, the Staff and the students performed Pooja in remembrance of the great contribution of Dr B. R. Ambedkar the function was organised by IQAC and the SC / ST welfare cell of the college.