Join The Telegram | Join The WhatsApp |
ಬೆಂಗಳೂರು-
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್ .ಮಂಜೇಗೌಡ ಚುಕ್ಕೆ ಗುರುತಿನ ಪ್ರಶ್ನೆಯನ್ನು ಮುಖ್ಯ ಮಂತ್ರಿಗಳಿಗೆ ಕೇಳಲಾಗಿ ಸಿಎಂ ಬೊಮ್ಮಾಯಿ ಅವರು ರಾಜ್ಯ ಸರ್ಕಾರದಲ್ಲಿರುವ ಇಲಾಖೆಗಳ ಸಂಖ್ಯೆ ಎಷ್ಟು ಎಲ್ಲಾ ವೃಂದದ ಹುದ್ದೆಗಳು (ಎ ದರ್ಜೆಯಿಂದ ಡಿ ದರ್ಜೆಯ ಯುದವರೆಗೆ) ಸೇರಿದಂತೆ ಈ ಇಲಾಖೆಗಳಿಗೆ ಮಂಜೂರಾಗಿರುವ 2,58,709 ಹುದ್ದೆಗಳ ಖಾಲಿಯಿರುವ ಕುರಿತು ಉತ್ತರದಲ್ಲಿ ತಿಳಿಸಿದ್ದಾರೆ.
Join The Telegram | Join The WhatsApp |