Join The Telegram | Join The WhatsApp |
ಬೆಳಗಾವಿ :
ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದಲ್ಲಿ ಇಂದು ನೂರು ಕುರಿಗಳ ಪೈಕಿ 27 ಕುರಿಗಳು ಮೃತಪಟ್ಟಿವೆ.
ವಿಠ್ಠಲ ಸನದಿ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಒಟ್ಟು 100 ಕುರಿಗಳಲ್ಲಿ 27 ಕುರಿಗಳು ಮೃತಪಟ್ಟಿವೆ. ಕುರಿಗಳ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ. ಪಶುಪಾಲನಾ ಇಲಾಖೆ ವರದಿ ಬಳಿಕ ಇವುಗಳ ಸಾವಿಗೆ ಕಾರಣವೇನು ಎನ್ನುವುದು ಗೊತ್ತಾಗಲಿದೆ.
Join The Telegram | Join The WhatsApp |