This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ತೃತೀಯ ಮಹಾ ಸಮಾರಾಧನಾ ಮಹೋತ್ಸವ 24,25 ರಂದು

Join The Telegram Join The WhatsApp

ಬೆಳಗಾವಿ :

ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ತೃತೀಯ ಆರಾಧನಾ ಮಹೋತ್ಸವ ಡಿಸೆಂಬರ್ 24 ರಂದು ಮತ್ತು 25 ರಂದು ಇಲ್ಲಿಯ ಆರ್ ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣಮಠದಲ್ಲಿ ನಡೆಯಲಿದೆ.

ಡಿ.24 ರಂದು ಸಂಜೆ 5 ಕ್ಕೆ ಹರಿ ಭಜನೆ, ಸಂಜೆ 6 ಕ್ಕೆ ಅಥಣಿಯ ಡಾ.ಗುರುರಾಜ ಆಚಾರ್ಯ ಗುಡಿ ಅವರಿಂದ ಶ್ರೀ ವಿಶ್ವೇಶ ತೀರ್ಥರ ಬಹುಮುಖ ವ್ಯಕ್ತಿತ್ವ ಕುರಿತು ವಿಶೇಷ ಉಪನ್ಯಾಸ, ಸಂಜೆ 7 ಕ್ಕೆ ಸೂರಜ ಮಠದ ಅವರಿಂದ ಕೊಳಲು ವಾದನ ನಡೆಯಲಿದೆ.

ಡಿ.25 ರಂದು ಬೆಳಗ್ಗೆ 6 ಕ್ಕೆ ಧನುರ್ಮಾಸ ಪೂಜೆ, 7.30 ಕ್ಕೆ ಪವಮಾನ ಹೋಮ, 9 ಕ್ಕೆ ವಾಯು ಸ್ತುತಿ, 10.30 ಕ್ಕೆ ವಿದ್ವಾಂಸರಿಂದ ಶ್ರಾಸ್ತ್ರಾನುವಾದ, ಪ್ರವಚನ, ಮಧ್ಯಾಹ್ನ 12.30 ಕ್ಕೆ ರಥೋತ್ಸವ, ನೈವೇದ್ಯ, ಸೇವಾಕತೃಗಳಿಗೆ ಪ್ರಸಾದ ವಿತರಣೆ, ಮಹಾ ಮಂಗಳಾರತಿ, ಸಂಜೆ 4 ಕ್ಕೆ ಹರಿ ಭಜನೆ, ಸಂಜೆ 6 ಕ್ಕೆ ಅರ್ಚನಾ ಕುಲಕರ್ಣಿ ಹಾಗೂ ತಂಡದವರಿಂದ ಸುಗಮ ಸಂಗೀತ, ರಾತ್ರಿ 8 ಕ್ಕೆ ಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.


Join The Telegram Join The WhatsApp
Admin
the authorAdmin

Leave a Reply