ಬೆಳಗಾವಿ : ಗೋಕಾಕ ತಾಲೂಕಿನ ತೆಳಗಿನಹಟ್ಟಿಯ ತೋಟದ ಮನೆಯೊಂದರ ಬೀಗ ಮುರಿದು ತಿಜೋರಿಯಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ. 7 ತೊಲೆ ತೂಕದ ₹5.32 ಲಕ್ಷ ಮೌಲ್ಯದ ಚಿನ್ನಾಭರಣ, ₹2 ಲಕ್ಷ ನಗದು ಕಳವು ಮಾಡಿದ ಕಳ್ಳರು ಪರಾರಿಯಾಗಿದ್ದಾರೆ. ತೆಳಗಿನಹಟ್ಟಿ ಗ್ರಾಮದ ನಿವಾಸಿ ಭೀಮಪ್ಪ ಫಕೀರಪ್ಪ ದಳವಾಯಿ ಈ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
State News udayaprabha March 22, 2025 1 minute Read ಹೊಸ ಜಿಲ್ಲೆಗೆ ಮತ್ತೆ ಹಕ್ಕು ಮಂಡಿಸಿದ ಮಾಜಿ ಸಚಿವ Read more
State News udayaprabha March 14, 2025 1 minute Read ಕಾಡಾನೆ ಸೆರೆಹಿಡಿಯಲು ಕರ್ನಾಟಕದ ಸಹಾಯಹಸ್ತ ಚಾಚಿದ ಮಹಾರಾಷ್ಟ್ರ Read more