Join The Telegram | Join The WhatsApp |
ಬೆಂಗಳೂರು-
ರಾಜ್ಯದಲ್ಲಿ ಹೊಸದಾಗಿ ರಚನೆಯಾದ 8 ಹೊಸ ತಾಲೂಕುಗಳ ಹಾಗೂ ಸದರಿ 08 ಹೊಸ ಉಪ ನೋಂದಣಿ ಕಛೇರಿಗಳಿಗೆ ತಲಾ 04 ಹುದ್ದೆಗಳಂತೆ ಒಟ್ಟು 32 ಹುದ್ದೆಗಳನ್ನು ಸೃಜಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಚನೆಯಾದ ತಾಲೂಕುಗಳು-
ಕಾಗವಾಡ-ಬೆಳಗಾವಿ
ಕುಕನೂರು-ಕೊಪ್ಪಳ
ಕನಕಗಿರಿ-ಕೊಪ್ಪಳ
ಸಿರಿವಾರ-ರಾಯಚೂರು
ಕಾಪು-ಉಡುಪಿ
ಬಬಲೇಶ್ವರ-ವಿಜಯಪುರ
ತಾಳಿಕೋಟೆ-ವಿಜಯಪುರ
ತಿಕೋಟಾ-ವಿಜಯಪುರ
Join The Telegram | Join The WhatsApp |