Join The Telegram | Join The WhatsApp |
ಮಂಗಳೂರು-
2012ರಿಂದ ಮಂಗಳೂರು ನಗರದಲ್ಲಿ ಪ್ರಾರಂಭವಾದ ಪ್ರತಿಷ್ಠಿತ ಎಂಎಪ್ ಸಿ (ಮಂಗಳೂರು ಫೇವರಿಟ್ ಚಾಯ್) 8ನೇ ಘಟಕವು 6ನೇ ಪೆಬ್ರವರಿ ಸೋಮವಾರ ಆರಂಭವಾಗಲಿದೆ. ಎಂಎಪ್ ಸಿ ಯು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರ, ಪಾನಿಗಳಿಗೆ ಹೆಸರು ವಾಸಿಯಾಗಿದೆ. ಈಗಾಗಲೇ ನಗರದಲ್ಲಿ 7 ಘಟಕಗಳನ್ನು ಹೊಂದಿದೆ. ಸಿದ್ದೀಕ್ ಅವರು ಎಂಎಪ್ ಸಿಯ ಚೇರ್ಮನ್ ಆಗಿದ್ದಾರೆ.
ಮಂಗಳೂರು ನಗರದಲ್ಲಿನ ಎಂಎಪ್ ಸಿ ಶಾಖೆಗಳು –
1. ಎಂಎಪ್ ಸಿ ಪಾಲನೇರ್ (2012 ರಿಂದ)
(ಝೈನಾಬಾ ಆರ್ಕೇಡ್, ಅಥೇನಾ ಆಸ್ಪತ್ರೆ ಹತ್ತಿರ, ಫಲ್ನೇರ್, ಮಂಗಳೂರು)
ಚಹಾ, ಕಾಫಿ, ತಿಂಡಿಗಳು, ಜ್ಯೂಸ್ ಮತ್ತು ಸ್ಟ್ರೀಟ್ ಆಹಾರ
2.ಎಂಎಪ್ ಸಿ ಫುಡ್ ಮಾರ್ಟ್
(ಪ್ಲಾಟಿನಂ ಕಾಂಪ್ಲೆಕ್ಸ್,ಫಲ್ನೇರ್, ಮಂಗಳೂರು)
ಷಾವರ್ಮಾ, ಟಿಕ್ಕಾ, ಅಲ್ ಫಹಮ್, ಕ್ರಿಸ್ಪಿ ಚಿಕನ್ ಮತ್ತು ಫ್ರೆಶ್ ಜ್ಯೂಸ್/ಮಿಲ್ಕ್‌ಶೇಕ್‌ಗಳಂತಹ ಅರೇಬಿಕ್ ಆಹಾರ
3. ಎಂಎಪ್ ಸಿ ರಾಯಲ್ ಬೇಕ್ಸ್
(ಪ್ಲಾಟಿನಂ ಕಾಂಪ್ಲೆಕ್ಸ್, ಫಲ್ನೇರ್, ಮಂಗಳೂರು)
ಆಮದು ಮಾಡಿದ ಚಾಕೊಲೇಟ್‌ಗಳು, ಒಣ ಹಣ್ಣುಗಳು ಮತ್ತು ಬೇಕರಿ ವಸ್ತುಗಳು
4. ಎಂಎಪ್ ಸಿ ಚಾಯ್ ಮಾರ್ಟ್
(ಯುನಿಟಿ ಆಸ್ಪತ್ರೆ ಹತ್ತಿರ, ಫಲ್ನೇರ್, ಮಂಗಳೂರು)
ಚಹಾ, ಕಾಫಿ, ತಿಂಡಿಗಳು, ಜ್ಯೂಸ್ ಮತ್ತು ಸ್ಟ್ರೀಟ್ ಆಹಾರ
5. ಎಂಎಪ್ ಸಿ ಚಾಯ್ ಬೈಟ್ಸ್
(ಅಜ್ ಗ್ರಾಂಡ್, ಕರಂಗಲ್ಪಾಡಿ ಎದುರಿಗೆ)
ಚಹಾ, ಕಾಫಿ, ತಿಂಡಿಗಳು, ಜ್ಯೂಸ್ ಮತ್ತು ಸ್ಟ್ರೀಟ್ ಆಹಾರ
6. ಎಂಎಪ್ ಸಿ ಚಾಯ್ ಕೆಫೆ
(ವಿಮಾನ ನಿಲ್ದಾಣ ರಸ್ತೆ, ಬೊಂದೇಲ್)
ಚಹಾ, ಕಾಫಿ, ತಿಂಡಿಗಳು, ಜ್ಯೂಸ್ ಮತ್ತು ಸ್ಟ್ರೀಟ್ ಆಹಾರ
7. ಎಂಎಪ್ ಸಿ ಸಮೋಸಾ ಮಾರ್ಟ್
(ಕುದ್ರೋಳಿ)
ಎಂಎಪ್ ಸಿ ಕೇಂದ್ರ ಮಳಿಗೆಗಳ ಅಡಿಗೆ
8 ಎಂಎಪ್ ಸಿ ಚಾಯ್ ಸ್ಟೇಷನ್
ರೈಲ್ವೆ ನಿಲ್ದಾಣದ ಹತ್ತಿರ, ಅತ್ತಾವರ, ಮಂಗಳೂರು
Join The Telegram | Join The WhatsApp |