ದೆಹಲಿ : ದೇಶದ ಹಲವು ಸಮೀಕ್ಷಾ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಈವರೆಗೆ ಬಂದಿರುವ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕಾಗಿದ್ದು, ಪೋಲ್ ಆಫ್ ಪೋಲ್ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ 365 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 142 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಇತರರು 36 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
ಸಮೀಕ್ಷಾ ಸಂಸ್ಥೆ ಎನ್ಡಿಎ (ಬಿಜೆಪಿ+) ಐಎನ್ಡಿಐಎ (ಕಾಂಗ್ರೆಸ್+) ಇತರರು
ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ 371; 125 47
ಜನ್ ಕಿ ಬಾತ್ 362-392 141-161 10-20
ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ 353-368 118-133 43-48
ರಿಪಬ್ಲಿಕ್ ಟಿವಿ-ಪಿ ಮಾರ್ಕ್: 359 154 30
ಇಂಡಿಯಾ ನ್ಯೂ-ಡಿ ಡೈನಾಮಿಕ್ಸ್ 371 125 47
ಜನ್ಕೀ ಬಾತ್ 362-392 141-161 10-20
ರಿಪಬ್ಲಿಕ್ ಭಾರತ್ -ಮ್ಯಾಟ್ರಿಜ್ 353-368 118-133 43-48
ರಿಪಬ್ಲಿಕ್ ಟಿವಿ ಪಿ ಮಾರ್ಕ್ 359 154 30
ಪೋಲ್ ಆಫ್ ಪೋಲ್ಸ್ 365 142 36
ನ್ಯೂಸ್ ನೇಶನ್ 342-378 153-169 21-23
TV5 ತೆಲುಗು 359 154
30