ನವದೆಹಲಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಅನೇಕ ಎಕ್ಸಿಟ್ ಪೋಲ್ ಸರ್ವೆಗಳನ್ನು ಬಿಡುಗಡೆ ಮಾಡಲಾಯಿತು.ಎಕ್ಸಿಟ್ ಪೋಲ್ಗಳು ಚುನಾವಣೋತ್ತರ ಸಮೀಕ್ಷೆಗಳಾಗಿದ್ದು, ಚುನಾವಣೆಯಲ್ಲಿ ರಾಷ್ಟ್ರದ ಮನಸ್ಥಿತಿಯನ್ನು ನಿರೀಕ್ಷಿಸಲು ಪ್ರಯತ್ನಿಸುತ್ತವೆ.ಹಿಂದಿ ಬೆಲ್ಟ್ ಅನ್ನು ಸಾಮಾನ್ಯವಾಗಿ ಹಿಂದಿ ಹೃದಯಭೂಮಿ ಎಂದು ಕರೆಯಲಾಗುತ್ತದೆ, ಸಂಖ್ಯಾ ಬಲದ ಕಾರಣದಿಂದಾಗಿ, ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ವ್ಯಾಖ್ಯಾನಿಸುವಲ್ಲಿ ಈ ಪ್ರದೇಶಗಳು ಪ್ರಮುಖ ಪಾತ್ರ ವಹಿಸುತ್ತದೆ.
ಉತ್ತರ ಭಾರತವು ಒಟ್ಟು 245 ಲೋಕಸಭಾ ಸ್ಥಾನಗಳನ್ನು ಹೊಂದಿದೆ, ಆದರೆ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಹಿಂದಿ ಬೆಲ್ಟ್ 226 ಲೋಕಸಭಾ ಸ್ಥಾನಗಳನ್ನು ಹೊಂದಿದೆ.
ಹಿಂದಿಯ ಹೃದಯಭಾಗವನ್ನು ರೂಪಿಸುವ ರಾಜ್ಯಗಳಲ್ಲಿ ಛತ್ತೀಸ್ಗಢ, ಹರಿಯಾಣ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ ಸೇರಿವೆ. ಇದರ ಜೊತೆಗೆ, ರಾಷ್ಟ್ರೀಯ ರಾಜಧಾನಿ ದೆಹಲಿಯ ಪ್ರದೇಶವನ್ನು ಹಿಂದಿ ಹೃದಯಭಾಗದ ಭಾಗವೆಂದು ಪರಿಗಣಿಸಲಾಗಿದೆ.
ಎಕ್ಸಿಟ್ ಪೋಲ್ಗಳ ಪ್ರಕಾರ ಹಿಂದಿ ಹೃದಯಭಾಗದ ರಾಜ್ಯಗಳು ಹೇಗೆ ಮತ ನೀಡಿವೆ ಎಂಬುದು ಇಲ್ಲಿದೆ:
ಉತ್ತರ ಪ್ರದೇಶ ಒಟ್ಟು ಸೀಟುಗಳು: 80
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್- ಬಿಜೆಪಿ: 64-67, ಇಂಡಿಯಾ ಮೈತ್ರಿಕೂಟ (ಸಮಾಜವಾದಿ ಪಾರ್ಟಿ : 7-9, ಕಾಂಗ್ರೆಸ್: 1-3) ಬಿಎಸ್ಪಿ : 0-1
ಟುಡೆ ಚಾಣಕ್ಯ ಎಕ್ಸಿಟ್ ಪೋಲ್- ಎನ್ಡಿಎ : 68 ± 7 ಸ್ಥಾನಗಳು, ಇಂಡಿಯಾ ಮೈತ್ರಿಕೂಟ : 12 ± 6 ಸೀಟುಗಳು, ಇತರೆ: 0
ಪಿ ಮಾರ್ಕ್ (PMARQ) ಎಕ್ಸಿಟ್ ಪೋಲ್-ಎನ್ಡಿಎ: 69, ಇಂಡಿಯಾ ಮೈತ್ರಿಕೂಟ : 11, ಇತರೆ: 0
ಇಂಡಿಯಾ ಟಿವಿ-CNX ಎಕ್ಸಿಟ್ ಪೋಲ್-ಎನ್ಡಿಎ (ಬಿಜೆಪಿ: 62-68, ಆರ್ಎಲ್ಡಿ : 2, ಅಪ್ನಾ ದಳ: 2), ಇಂಡಿಯಾ ಮೈತ್ರಿಕೂಟ (ಎಸ್ಪಿ: 10-16, ಕಾಂಗ್ರೆಸ್ : 1-3)
ಬಿಹಾರ-ಒಟ್ಟು ಸೀಟುಗಳು: 40
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ : ಎನ್ಡಿಎ-ಬಿಜೆಪಿ: 13-15, ಜೆಡಿಯು: 9-11, ಇಂಡಿಯಾ ಮೈತ್ರಿಕೂಟ-ಆರ್ಜೆಡಿ: 6-7, ಕಾಂಗ್ರೆಸ್: 1-2
ರಿಪಬ್ಲಿಕ್ ಪಿ-ಮಾರ್ಕ್ ಎಕ್ಸಿಟ್ ಪೋಲ್ : ಎನ್ಡಿಎ- (ಬಿಜೆಪಿ-ಜೆಡಿಯು-ಎಲ್ಜೆಪಿ): 37, ಇಂಡಿಯಾ ಮೈತ್ರಿಕೂಟ-(ಆರ್ಜೆಡಿ-ಕಾಂಗ್ರೆಸ್): 3
ಜನ್ ಕಿ ಬಾತ್ ಎಕ್ಸಿಟ್ ಪೋಲ್: ಎನ್ಡಿಎ (ಬಿಜೆಪಿ: 14-17, ಜೆಡಿಯು: 12-14. LJP: 4-5), ಇಂಡಿಯಾ ಮೈತ್ರಿಕೂಟ-ಆರ್ಜೆಡಿ: 6-2, ಕಾಂಗ್ರೆಸ್ : 1-2 , ಇತರೆ: 1
ಟುಡೆ ಚಾಣಕ್ಯ ಎಕ್ಸಿಟ್ ಪೋಲ್ : ಎನ್ಡಿಎ (NDA) : 36 ± 4 ಸ್ಥಾನಗಳು, ಇಂಡಿಯಾ ಮೈತ್ರಿಕೂಟ: 4 ± 4, ಇತರೆ 0 ± 1
ಛತ್ತೀಸ್ಗಢ-ಒಟ್ಟು ಸ್ಥಾನಗಳು: 11
ಟುಡೆ ಚಾಣಕ್ಯ ಎಕ್ಸಿಟ್ ಪೋಲ್ : ಎನ್ಡಿಎ : 11 ± 1 ಸ್ಥಾನಗಳು, ಇಂಡಿಯಾ ಮೈತ್ರಿಕೂಟ: 0 ± 1 ಸೀಟುಗಳು
ಇಂಡಿಯಾ ಟಿವಿ- ಸಿಎನ್ಎಕ್ಸ್ ಎಕ್ಸಿಟ್ ಪೋಲ್ : ಎನ್ಡಿಎ: 10-11, ಇಂಡಿಯಾ ಮೈತ್ರಿಕೂಟ: 0-1
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ : ಬಿಜೆಪಿ: 10-11, ಇಂಡಿಯಾ ಮೈತ್ರಿಕೂಟ: 0-1,
ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ : ಎನ್ಡಿಎ: 9-11, ಇಂಡಿಯಾ ಮೈತ್ರಿಕೂಟ : 0-2
ದೆಹಲಿ : ಒಟ್ಟು ಸ್ಥಾನಗಳು 7
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ – ಎನ್ಡಿಎ: 6, ಇಂಡಿಯಾ ಮೈತ್ರಿಕೂಟ : 1
ನ್ಯೂಸ್ 18 ಎಕ್ಸಿಟ್ ಪೋಲ್- ಎನ್ಡಿಎ: 5-7, ಇಂಡಿಯಾ ಮೈತ್ರಿಕೂಟ : 0-2
ಪೋಲ್ಸ್ಟ್ರಾಟ್ ಎಕ್ಸಿಟ್ ಪೋಲ್-ಎನ್ಡಿಎ : 7, ಇಂಡಿಯಾ ಮೈತ್ರಿಕೂಟ : 0
ಟಿವಿ ಸಿಎನ್ಎಕ್ಸ್ (TV-CNX) -ಎನ್ಡಿಎ : 6-7, ಇಂಡಿಯಾ ಮೈತ್ರಿಕೂಟ : 0-1
ಹರಿಯಾಣ ಒಟ್ಟು ಸೀಟುಗಳು: 10
ನ್ಯೂಸ್ 18 ಎಕ್ಸಿಟ್ ಪೋಲ್- ಎನ್ಡಿಎ : 5-7, ಇಂಡಿಯಾ ಮೈತ್ರಿಕೂಟ : 3-5
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್-ಎನ್ಡಿಎ: 6-8, ಇಂಡಿಯಾ ಮೈತ್ರಿಕೂಟ: 2-4
ಎಬಿಪಿ-ಸಿ ವೋಟರ್ (ABP-CVoter)ಎಕ್ಸಿಟ್ ಪೋಲ್-ಎನ್ಡಿಎ: 4-6, ಇಂಡಿಯಾ ಮೈತ್ರಿಕೂಟ : 4-6
ಟೈಮ್ಸ್ ನೌ-ಇಟಿಜಿ ಎಕ್ಸಿಟ್ ಪೋಲ್-ಎನ್ಡಿಎ: 7, ಇಂಡಿಯಾ ಮೈತ್ರಿಕೂಟ : 3
ಹಿಮಾಚಲ ಪ್ರದೇಶ ಒಟ್ಟು ಸೀಟುಗಳು: 4
ನ್ಯೂಸ್ 18 ಎಕ್ಸಿಟ್ ಪೋಲ್ – ಎನ್ಡಿಎ: 4, ಇಂಡಿಯಾ ಮೈತ್ರಿಕೂಟ : 0
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್-ಎನ್ಡಿಎ : 4, ಇಂಡಿಯಾ ಮೈತ್ರಿಕೂಟ : 0
ವಿಎಂಆರ್ ಎಕ್ಸಿಟ್ ಪೋಲ್-ಎನ್ಡಿಎ: 3, ಇಂಡಿಯಾ ಮೈತ್ರಿಕೂಟ: 1
ಎಬಿಪಿ ನ್ಯೂಸ್-ಸಿ ವೋಟರ್ ಎಕ್ಸಿಟ್ ಪೋಲ್-ಎನ್ಡಿಎ: 4, ಇಂಡಿಯಾ ಮೈತ್ರಿಕೂಟ : 0
ಜಾರ್ಖಂಡ್ ಒಟ್ಟು ಸ್ಥಾನಗಳು: 14
ನ್ಯೂಸ್ 18 ಎಕ್ಸಿಟ್ ಪೋಲ್-ಎನ್ಡಿಎ: 12, ಇಂಡಿಯಾ ಮೈತ್ರಿಕೂಟ : 2
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್-ಎನ್ಡಿಎ: 8-10, ಇಂಡಿಯಾ ಮೈತ್ರಿಕೂಟ: 6-4
ಟಿವಿ-ಸಿಎನ್ಎಕ್ಸ್ (TV-CNX)-ಎನ್ಡಿಎ: 10-12, ಜೆಎಂಎಂ (JMM): 1-3
ವಿಎಂಆರ್ ಎಕ್ಸಿಟ್ ಪೋಲ್-ಎನ್ಡಿಎ : 13, ಇಂಡಿಯಾ ಮೈತ್ರಿಕೂಟ : 1
ಮಧ್ಯಪ್ರದೇಶ ಒಟ್ಟು ಸ್ಥಾನಗಳು: 29
ಟುಡೆ ಚಾಣಕ್ಯ ಎಕ್ಸಿಟ್ ಪೋಲ್-ಬಿಜೆಪಿ : 29, ಕಾಂಗ್ರೆಸ್ : 0
ಮೈ ಆಕ್ಸಿಸ್ ಇಂಡಿಯಾ ಎಕ್ಸಿಟ್ ಪೋಲ್-ಎನ್ಡಿಎ: 28-29, ಕಾಂಗ್ರೆಸ್ : 0-1
ನ್ಯೂಸ್ 18 ಎಕ್ಸಿಟ್ ಪೋಲ್- ಎನ್ಡಿಎ: 25-26, ಇಂಡಿಯಾ ಮೈತ್ರಿಕೂಟ: 3-4
ಇಂಡಿಯಾ
ಟಿವಿ-ಸಿಎನ್ಎಕ್ಸ್-ಎನ್ಡಿಎ : 29, ಇಂಡಿಯಾ ಮೈತ್ರಿಕೂಟ : 0
ರಾಜಸ್ಥಾನ ಒಟ್ಟು ಸ್ಥಾನಗಳು 25
ಟೈಮ್ಸ್ ನೌ-ಇಟಿಜಿ ಸಮೀಕ್ಷೆ ಎಕ್ಸಿಟ್ ಪೋಲ್-ಎನ್ಡಿಎ: 18, ಇಂಡಿಯಾ ಮೈತ್ರಿಕೂಟ : 7
ಇಂಡಿಯಾ ಟಿವಿ-CNX ಎಕ್ಸಿಟ್ ಪೋಲ್- ಎನ್ಡಿಎ: 21-23, ಇಂಡಿಯಾ ಮೈತ್ರಿಕೂಟ : 2-4
ಟುಡೆ ಚಾಣಕ್ಯ ಎಕ್ಸಿಟ್ ಪೋಲ್-ಎನ್ಡಿಎ : 22, ಇಂಡಿಯಾ ಮೈತ್ರಿಕೂಟ : 2, ಇತರೆ: 1
ನ್ಯೂಸ್ 18 ಎಕ್ಸಿಟ್ ಪೋಲ್- ಎನ್ಡಿಎ: 18-23, ಇಂಡಿಯಾ ಮೈತ್ರಿಕೂಟ : 2-7
ಉತ್ತರಾಖಂಡ ಒಟ್ಟು ಸ್ಥಾನಗಳು: 25
ವಿಎಂಆರ್ ಎಕ್ಸಿಟ್ ಪೋಲ್-ಎನ್ಡಿಎ – 5, ಇಂಡಿಯಾ ಮೈತ್ರಿಕೂಟ : 0
ಇಂಡಿಯಾ ಟಿವಿ-CNX ಎಕ್ಸಿಟ್ ಪೋಲ್ – ಎನ್ಡಿಎ: 5, ಇಂಡಿಯಾ ಮೈತ್ರಿಕೂಟ : 0
ಟುಡೆ ಚಾಣಕ್ಯ ಎಕ್ಸಿಟ್ ಪೋಲ್- ಎನ್ಡಿಎ : 5 ± 1, ಇಂಡಿಯಾ ಮೈತ್ರಿಕೂಟ: ± 1
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್- ಎನ್ಡಿಎ : 5, ಇಂಡಿಯಾ ಮೈತ್ರಿಕೂಟ : 0