ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ವ್ಯತ್ಯಯವಾಗಿರುವುದರಿಂದರಾಜ್ಯದಲ್ಲಿ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಬಹುತೇಕ ಎಲ್ಲ ತರಕಾರಿ ಬೆಲೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆ 2 ತಿಂಗಳಿನಿಂದಲೇ ಆಗುತ್ತಿದೆ. ಟೊಮೆಟೋ ಕೇಜಿಗೆ 100 ರು., ಬೀನ್ಸ್ 200 ರು., ಕ್ಯಾಪ್ತಿಕಂ 110 ರು. ದಾಟಿವೆ.