ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕನ್ನಡ ವಿಭಾಗ ಪೆರಿಯಾ, ಕಾಸರಗೋಡು ಇಲ್ಲಿ ಕನ್ನಡ ಎಂ.ಎಗೆ ನೇರ ದಾಖಲಾತಿ (ಸ್ಪಾಟ್ ಅಡ್ಮಿಷನ್)ಗೆ ಇದೇ ಜೂನ್ 29 ರಂದು ಬೆಳಗ್ಗೆ 9.30 ಕ್ಕೆ ಪ್ರವೇಶ ಪರೀಕ್ಷೆ ಮತ್ತು ದಾಖಲಾತಿ ಪ್ರಕ್ರಿಯೆಗಳು ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸಂಬಂಧಪಟ್ಟ ಪದವಿ ಅಂಕಪಟ್ಟಿ ಮತ್ತು ಅಗತ್ಯ ಮೂಲ ದಾಖಲೆಗಳೊಂದಿಗೆ ನೇರವಾಗಿ ವಿಭಾಗದ ಕಚೇರಿಗೆ ಬೆಳಗ್ಗೆ 9.30ರ ಒಳಗಾಗಿ ಆಗಮಿಸುವುದು. ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ :9964022582/9449258183/ 8970162207 9731325093 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.