ಬೆಳಗಾವಿ : ನಿಯತಿ ಫೌಂಡೇಶನ್ನಿಂದ ₹ 6000 ವಿದ್ಯಾರ್ಥಿವೇತನವನ್ನು ಅರುಷ್ ಅಷ್ಟೇಕರ್ ಅವರ ಶಿಕ್ಷಣಕ್ಕಾಗಿ ಚೆಕ್ ಮೂಲಕ ನೀಡಲಾಯಿತು. ಈ ವಿದ್ಯಾರ್ಥಿ ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡಿದ್ದು, ಆತನಿಗೆ ಯಾರೂ ಇಲ್ಲದ ಕಾರಣ ಅಜ್ಜ-ಅಜ್ಜಿ ನೋಡಿಕೊಳ್ಳುತ್ತಿದ್ದಾರೆ. ಇಂದು ಡಾ ಸೋನಾಲಿ ಸರ್ನೋಬತ್ ಚೆಕ್ ಹಸ್ತಾಂತರಿಸಿದರು.
ಗೀತಾಂಜಲಿ ಚೌಗುಲೆ, ವನಿತಾ ಹುಂಡಾರೆ, ವೃಶಾಲಿ ಮೋರೆ, ಆಶಾರಾಣಿ ನಿಂಬಾಳಕರ, ದೀಪಾಲಿ ಮಾಲಕರಿ ಉಪಸ್ಥಿತರಿದ್ದರು.