ಬೆಳಗಾವಿ : ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಏರ್ಪಡಿಸಿದ್ದ ಅಂತರ ವಲಯ ಯುವ ಉತ್ಸವದಲ್ಲಿ ಬೆಳಗಾವಿ ಬಿ. ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಾಲೇಜಿನ ಮೂವರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದಾರೆ. ಕಾರ್ಟೂನಿಂಗ್ ನಲ್ಲಿ ವಿನಾಯಕ ಸೊಂಟಕ್ಕಿ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಬಸವರಾಜ ಕಮತೆ ಮತ್ತು ಮುಜಾಹಿದ್ ಖಾಜಿ ಪ್ರಥಮ ಸ್ಥಾನ ಹಾಗೂ ಭಾಷಣದಲ್ಲಿ ಬಸವರಾಜ ಕಮತೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬೆಲ್ಲದ ಕಾಲೇಜು ತಂಡವು ಓವರ್-ಆಲ್ ರನ್ನರ್ ಅಪ್ ಚಾಂಪಿಯನ್‌ಶಿಪ್ ಗೆದ್ದಿದೆ.
KSLU organised Inter Zonal Youth festival on 12th and 13th August 2024.. 3 Students of our college participated in following competition and won prizes
1. Cartooning Vinayak Sontakki bagged 1st Place
2. Debate Basavaraj Kamate and Mujahid Qazi got 1st Place
3. Elocution Basavaraj Kamate received 1st Place
And Team has won over-all Runner-up Championship.