ಎಣ್ಮೂರು : ದಿನಾಂಕ:03-09-2024 ಮಂಗಳವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು SDMC ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಎಣ್ಮೂರು ಶಾಲಾ SDMC ಅಧ್ಯಕ್ಷರಾಗಿ ಅಬ್ದುಲ್ ಶರೀಫ್ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ನೂತನ ಸಮಿತಿ:
ಅಧ್ಯಕ್ಷರು:ಅಬ್ದುಲ್ ಶರೀಫ್
ಉಪಾಧ್ಯಕ್ಷರು: ವನಿತಾ ರೈ
ಸದಸ್ಯರು: ಕೊರಗಪ್ಪ, ರಘು ಕಟ್ಟ, ಮೋಹಿನಿ, ನಳಿನಾಕ್ಷಿ, ಚಂದ್ರಶೇಖರ, ಮಹಮ್ಮದ್, ಅಬ್ದುಲ್ ನಾಸಿರ್, ಸುಲೈಮಾನ್, ರಹಮತ್, ಕೌಲತ್, ಕೈರುನ್ನಿಸ, ಆಮಿನ, ಸುನೀತಾ ರೈ, ಸತೀಶ್ ಕೆ, ಜುಬೈದ, ನೇತ್ರ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಗೌಡ ಪಟ್ಟೆ, ಮುಖ್ಯ ಗುರುಗಳಾದ ಭುವನೇಶ್ವರಿ ಕೆ ಉಪಸ್ಥಿತರಿದ್ದರು, ಶಿಕ್ಷಕಿ ಶಾಂತಮ್ಮ ಸ್ವಾಗತಿಸಿ, ಸುರೇಖಾ ವಂದಿಸಿದರು.