ಪುತ್ತೂರು:ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಫಾರ್ಮಾ ಡಿ ( ಡಾಕ್ಟರ್ ಆಫ್ ಫಾರ್ಮಾಸಿ) ಯಲ್ಲಿ ಚಿನ್ನದ ಪದಕ ವಿಜೇತೆ ಸಂಗೀತಾ ದೂಮಡ್ಕ ಅವರನ್ನು ತನ್ನ ಕಚೇರಿಯಲ್ಲಿ ಶಾಸಕರು ಸನ್ಮಾನಿಸಿ ಗೌರವಿಸಿದರು. ಇವರು ಇರ್ದೆ ಗ್ರಾಮದ ದೂಮಡ್ಕ ನೆಲ್ಯರ್ನೆ ನಿವಾಸಿ ಜಯರಾಮ ನಾಯಕ್ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರಿ