ಬೆಂಗಳೂರು: ದೀಪಾವಳಿ ಹಬ್ಬದ ಎದುರಲ್ಲಿ ಈಗ ರಾಜ್ಯ ಸರ್ಕಾರ ಪೊಲೀಸರ ಕುಟುಂಬಗಳಿಗೆ ಒಂದು ಸಿಹಿ ಸುದ್ದಿ ರವಾನಿಸಿದೆ. ಪೊಲೀಸರ ಗುಂಪು ವಿಮಾ ಯೋಜನೆ ಮೊತ್ತವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇದುವರೆಗೆ ಯೋಜನೆ ಮತ್ತು 20 ₹ ಲಕ್ಷ ಇತ್ತು. ಈಗ ಈ ಮೊತ್ತವನ್ನು 50 ₹ ಲಕ್ಷಕ್ಕೆ ಏರಿಸಲಾಗಿದೆ. ಕರ್ತವ್ಯದಲ್ಲಿ ಇರುವಾಗ ಪೊಲೀಸರು ಆಕಸ್ಮಿಕ, ಅಪಘಾತದಲ್ಲಿ ಮೃತಪಟ್ಟರೆ ಪಿಸಿಯಿಂದ ಡಿಜಿ, ಐಜಿಪಿವರೆಗೆ ಈ ವಿಮಾ ಯೋಜನೆ ಅನ್ವಯವಾಗಲಿದೆ.