ಬೆಳಗಾವಿ: ಕೆಎಲ್‌ಎಸ್‌ನ ರಾಜಾ ಲಖಮಗೌಡ ಕಾನೂನು ಕಾಲೇಜಿನ ಕಾನೂನು ನೆರವು ಕೋಶದ ವತಿಯಿಂದ 09-11-2024 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ಆಚರಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್. ಇನವಳ್ಳಿ ಮಾತನಾಡಿ, ಕಾನೂನಿನ ಮಹತ್ವದ ಕುರಿತು ಮಾತನಾಡಿದರು. ಸಮಾಜದ ಒಳಿತಿಗಾಗಿ ಕಾನೂನು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಕರ್ನಾಟಕ ಕಾನೂನು ಸಂಸ್ಥೆ ಕಾರ್ಯದರ್ಶಿ ಮತ್ತು ನ್ಯಾಯವಾದಿ ವಿವೇಕ್ ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್ ಉಪಸ್ಥಿತರಿದ್ದರು.
ಡಾ.ಸಮೀನಾ ಬೇಗ್ ಸ್ವಾಗತಿಸಿದರು. ಕಾನೂನು ನೆರವು ಕೋಶದ ಅಧ್ಯಕ್ಷ ಪ್ರೊ.ಚೇತನಕುಮಾರ್ ಟಿ.ಎಂ ವಂದಿಸಿದರು. ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

National Legal Services Day Celebrated at R L Law College

Belagavi:KLS’s Raja Lakhamgouda Law College, celebrated National Legal Services Day on 09-11-2024. T N Inavally, Principal District and Session Judge, Belagavi was the chief guest for the function. In his address, he spoke about the importance of law and motivated the students of law for the betterment of the society. The function was presided by Shri. Vivek G. Kulkarni, Advocate and Secretary, Karnatak Law Society, Belagavi. Principal Dr. A H Hawaldar was present in the function.

The function was organized by Legal Aid Cell of the college, Dr. Samina Baig welcomed the gathering, and Prof. Chetankumar T M, Chairperson, Legal Aid Cell proposed the Vote of Thanks. All staff members and students were present in great number on the occasion.