ಬೆಳಗಾವಿ : ಶಾಸಕ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಸಿಪಿಐ ತಲೆದಂಡವಾಗಿದೆ.

ಬಿಜೆಪಿ ನಾಯಕರ ಜೊತೆಗೆ ಪೊಲೀಸ್ ಠಾಣೆಯಲ್ಲೇ ಸಭೆ ನಡೆಸಿದ ಕಾರಣಕ್ಕೆ ಈಗ ಖಾನಾಪುರ ಸಿಪಿಐ ಮಂಜುನಾಥ ನಾಯಕ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬೆಳಗಾವಿ ಉತ್ತರವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.