ಕಾವೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಶ್ರದ್ದಾ ಕೇಂದ್ರ ಸ್ವಚ್ಛತೆ ಕಾವೂರ್ ವಲಯದ 4 ದೇವಸ್ಥಾನಗಳ ಸ್ವಚ್ಛತೆ ಮಾಡಲಾಯಿತು. ಸುಬ್ರಮಣ್ಯ ದೇವಸ್ಥಾನ ದೇವಿನಗರ, ಶ್ರೀ ದುರ್ಗಾಚಾಮುಂಡೇಶ್ವರಿ ದೇವಸ್ಥಾನ, ವಿಷ್ಣುಮೂರ್ತಿ ದೇವಸ್ಥಾನ, ಬ್ರಹ್ಮಲಿಂಗೇಶ್ವರ ದೇವಸ್ಥಾನಗಳ ಸ್ವಚ್ಛತೆ ಕಾರ್ಯಕ್ರಮವನ್ನು ಆಯಾ ಕಾರ್ಯಕ್ಷೇತ್ರದ ಸಂಘದ ಸದಸ್ಯರಿಂದ ಮಾಡಲಾಯಿತು.