ಕಾವೂರು : ಕಾವೂರ್ ವಲಯದ ಕೊಂಚಾಡಿ ಕಾರ್ಯಕ್ಷೇತ್ರದ ರಶ್ಮಿತಾ ಆಚಾರ್ಯ , ರೂಪ ಪ್ರಭಾಕರ್ ಆಚಾರ್ಯ ಅವರ ಮಗಳು. ಪ್ರಸ್ತುತ ಬಲ್ಮಠ ಮಹಿಳಾ ಪಿಯು ಕಾಲೇಜ್ ಜ್ಯೋತಿ ಯಲ್ಲಿಎರಡನೇ ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದಾರೆ. ಬರ್ಹoಪುರ ಓಡಿಶಾದಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ -2025ರ ಕರ್ನಾಟಕವನ್ನು 81ಕೆಜಿ ವಿಭಾಗ ದಲ್ಲಿ ಪ್ರತಿನಿಧಿಸಿ (ಜೂನಿಯರ್ )ಚಿನ್ನದ ಪದಕ ಪಡೆದಿದ್ದಾರೆ. ಪುಷ್ಪರಾಜ್ ಹೆಗ್ಡೆ ಅವರಿಂದ ತರಬೇತಿ ಪಡೆದಿರುತ್ತಾರೆ.