
ಮುದ್ರಾಡಿ : ಇದೇ ಬರುವ ದಿನಾಂಕ 13 ಜುಲೈ 2025 ಭಾನುವಾರ ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಮುದ್ರಾಡಿ ಸೊಸೈಟಿ ಯ ಸಭಾ ಭವನದಲ್ಲಿ ಬಡಗುತಿಟ್ಟು ಖ್ಯಾತ ಯಕ್ಷಗುರು ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಇವರ ಮುಂದಾಳತ್ವದಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿ ಆರಂಭಗೊಳ್ಳಲಿರುವುದು.
ಆಸಕ್ತಿ ಇರುವವರು ಯಾವುದೇ ವಯೋಮಿತಿ ಇಲ್ಲದೆ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಬಹುದು.