ಹಿರಿಯ ಪತ್ರಕರ್ತ ಶಾಸ್ತ್ರಿಯವರ ಪುತ್ರಿ ಪೂರ್ಣಿಮಾ ನಿಧನ

ಬೆಳಗಾವಿ :
ಪೂರ್ಣಿಮಾ ಶಶಿಧರ ಗಿಳಿಯಾಲ ಇವರು ಫೆ.18 ರ ಸಂಜೆ ತೀವ್ರ‌ ಹೃದಯಾಘಾತದಿಂದ ನಿಧನ ಹೊಂದಿದರು.
ಇಂದು ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನೆರವೇರಿತು. ಅವರಿಗೆ 5೦ ವರ್ಷ ವಯಸ್ಸಾಗಿತ್ತು.

ದಿವಂಗತರು ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರ ದ್ವಿತೀಯ ಪುತ್ರಿ.