ಬೆಂಗಳೂರು :ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕಾಗಿ ಒಟ್ಟು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ, 10 ಕೇಂದ್ರ ಸಚಿವರು, 3 ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ನಾಯಕರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಇವರು ರಾಜ್ಯದಲ್ಲಿ ನಡೆಯುವ ಬಿಜೆಪಿ ಸಭೆ, ಸಮಾವೇಶ, ರೋಡ್ ಶೋ ಮುಂತಾದವುಗಳಲ್ಲಿ ಗಮನಸೆಳೆಯಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಬಿಜೆಪಿ ಸ್ಟಾ‌ರ್ ನಾಯಕರ ಪಟ್ಟಿ

ನರೇಂದ್ರ ಮೋದಿ

ಜೆ.ಪಿ.ನಡ್ಡಾ

ರಾಜನಾಥ್ ಸಿಂಗ್

ಅಮಿತ್ ಶಾ

ನಿತಿನ್ ಗಡ್ಕರಿ

ಬಿ.ಎಸ್. ಯಡಿಯೂರಪ್ಪ

ಬಿ.ವೈ.ವಿಜಯೇಂದ್ರ

 

ಎಸ್. ಜೈಶಂಕರ್

ನಿರ್ಮಲಾ ಸೀತಾರಾಮನ್

ಪ್ರಹ್ಲಾದ್ ಜೋಶಿ

ಸ್ಮೃತಿ ಇರಾನಿ

ಶೋಭಾ ಕರಂದ್ಲಾಜೆ

ಎ. ನಾರಾಯಣಸ್ವಾಮಿ

ಆರ್. ಅಶೋಕ್

ಕೆ. ಅಣ್ಣಾಮಲೈ

ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್

ಯೋಗಿ ಆದಿತ್ಯನಾಥ್

ಹಿಮಂತ ಬಿಸ್ವಾ ಶರ್ಮಾ

ಡಾ. ಪ್ರಮೋದ್ ಸಾವಂತ್

ದೇವೇಂದ್ರ ಫಡ್ನವಿಸ್

ಬಸವರಾಜ ಬೊಮ್ಮಾಯಿ

ಸುಧಾಕ‌ರ್ ರೆಡ್ಡಿ

ಡಿ.ವಿ. ಸದಾನಂದ ಗೌಡ

ಜಗದೀಶ ಶೆಟ್ಟ‌ರ್

ನಳಿನ್ ಕುಮಾರ್ ಕಟೀಲ್

ಸಿ.ಟಿ.ರವಿ

ಎಂ. ಗೋವಿಂದ ಕಾರಜೋಳ

ಡಾ. ಸಿ.ಎನ್. ಅಶ್ವತ್ಥನಾರಾಯಣ

ಬಿ.ಶ್ರೀರಾಮುಲು

ಅರವಿಂದ ಲಿಂಬಾವಳಿ

ವಿ. ಸುನೀಲಕುಮಾ‌ರ್

ಜಿ.ವಿ. ರಾಜೇಶ್

ಜೆ. ಪ್ರೀತಂ ಗೌಡ

ಬಸನಗೌಡ ಪಾಟೀಲ ಯತ್ನಾಳ

ಬೈರತಿ ಬಸವರಾಜ

ಪ್ರಮೋದ ಮಧ್ವರಾಜ್

ಛಲವಾದಿ ನಾರಾಯಣಸ್ವಾಮಿ

ಪ್ರತಾಪ್ ಸಿಂಹ

ಎನ್. ಮಹೇಶ್