ನಿಯತಿ ಫೌಂಡೇಶನ್ ನಿಂದ ವಿದ್ಯಾರ್ಥಿನಿಗೆ ಲಾಪ್ ಟಾಪ್ ವಿತರಣೆ

ನಿಯತಿ ಫೌಂಡೇಶನ್ ನಿಂದ ವಿದ್ಯಾರ್ಥಿನಿಗೆ ಲಾಪ್ ಟಾಪ್ ವಿತರಣೆ
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಬೆಳಗಾವಿ :

ನಿಯತಿ ಫೌಂಡೇಶನ್‌ನಿಂದ ಡಾ. ಸೋನಾಲಿ ಸರ್ನೋಬತ್ ಮತ್ತು ಡಾ.ಸಮೀರ್ ಸರ್ನೋಬತ್ ಅವರು ಆರ್ಕಿಟೆಕ್ಚರಲ್ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್‌ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿನಿಯ ಅಂತಿಮ ವರ್ಷಕ್ಕೆ ವಿದ್ಯಾರ್ಥಿವೇತನದ ಅಗತ್ಯವಿದೆ. ಅವಳು ಸದಾ ಕಲಿಕೆಯಲ್ಲಿ ತರಗತಿಯಲ್ಲಿ ಪ್ರಥಮ ಸ್ಥಾನಿ.

ವಿದ್ಯಾರ್ಥಿನಿ ವೈಷ್ಣವಿ ಬಸುರ್ತೆಕರ್ ಅವರು ಬೆಳಗಾವಿಯ ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.

ಅಂತಿಮ ವರ್ಷಕ್ಕೆ ಆಕೆಯ ಶುಲ್ಕಕ್ಕೆ ಹಣಕಾಸು ಅಗತ್ಯವಿದೆ.

 ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರಿಸುವ ಸಂದರ್ಭದಲ್ಲಿ ಖ್ಯಾತ ತೆರಿಗೆ ಸಲಹೆಗಾರ ಸಂದೀಪ್ ಖನ್ನೂಕರ್, ಸುನೀಲ್ ಆಪ್ಟೆಕರ್ ಉಪಸ್ಥಿತರಿದ್ದರು.

 ನಿಯತಿ ಫೌಂಡೇಶನ್‌ನ ಪ್ರಯತ್ನವನ್ನು ಶ್ಲಾಘಿಸಿದ ಅವರು ವೈಷ್ಣವಿಯವರಿಗೆ ಶುಭ ಹಾರೈಸಿದರು.

Miss Vaishnavi Basurtekar, a student of final year of D.Arch in Vasantrao Potdar Polytechnic saw her dream come true when she was presented with a laptop by Dr Sonali & Dr Sameer Sarnobat of the renowned Niyathi Foundation over here today.

Miss Vaishnavi comes from a humble background and needs finantial aid to help her pay her fees. Dr Sonali has urged the big hearted people of Belagavi to come forward and pay her fees for her final year.

Mr Sandeep Khannukar, Chairman of Vedant Society and the renowned body builder Mr Sunil Aptekar were also present while handing over the laptop. They appreciated this warm and timely initiative of Niyathi Foundation.

Dr Sonali & Dr Sameer thanked everyone present on this solemn occasion and wished Miss Vaishnavi a bright future.