ರಸ್ತೆ ಅಪಘಾತವಾಗಿ ವ್ಯಕ್ತಿ ಜೀವನ್ಮರಣದಲ್ಲಿದ್ದರು ತುರ್ತು ಸ್ಪಂದಿಸದ ಪೊಲೀಸ್, ಆರೋಗ್ಯ ಇಲಾಖೆ

ರಸ್ತೆ ಅಪಘಾತವಾಗಿ ವ್ಯಕ್ತಿ ಜೀವನ್ಮರಣದಲ್ಲಿದ್ದರು ತುರ್ತು ಸ್ಪಂದಿಸದ ಪೊಲೀಸ್, ಆರೋಗ್ಯ ಇಲಾಖೆ
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಅಥಣಿ-ಅಥಣಿ ತಾಲೂಕಿನ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯ ಸಂಕೋನಟ್ಟಿ ಕ್ರಾಸ್‌ ಬಳಿ ಮೋಟಾರು ಸೈಕಲ್‌ ರಸ್ತೆ ಅಪಘಾತ ನಿನ್ನೆ ರಾತ್ರಿ ಸಂಭವಿಸಿದೆ. ಈ ಅಪಘಾತದಲ್ಲಿ ಒರ್ವ ವ್ಯಕ್ತಿಗೆ ಗಂಭಿರ ಗಾಯಗಳಾಗಿವೆ, ಅಪಘಾತ ನಡೆದ ಸ್ಥಳದಲ್ಲಿ ಸ್ಥಳಿಯರು ಪೋಲಿಸ್‌ ಸ್ಟೇಶನ್‌ ಮತ್ತು ಅಥಣಿ ಸರ್ಕಾರಿ ಆಸ್ಪತ್ರೆಗೆ ದೂರವಾಣಿ ಮುಖಾಂತರ ಕರೆ ಮಾಡಿದರು ಕರೆಗೆ ಯಾರು ಸ್ಪಂದಿಸದ ಘಟನೆ ಜರುಗಿದೆ. 

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಇಲಾಖೆಯ ಮೇಲೆ ಹರಿಹಾಯ್ದ ಘಟನೆ ನಡೆದಿದೆ, ಬಳಿಕ ಸ್ಥಳಿಯರೇ ಖಾಸಗಿ ವಾಹನದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೋಂಡು ಹೋದರು, ಗಂಭಿರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಾಹಾರಾಷ್ಟ್ರದ ಮಿರಜ್‌ ಆಸ್ಪತ್ರೆಗೆ ಕಳುಹಿಸಲಾಯಿತು.

ವರದಿ-ಮುಬಾರಕ ನದಾಪ, ಅಥಣಿ