ಧನಸಹಾಯಕ್ಕೆ ಮನವಿ..... 

ಧನಸಹಾಯಕ್ಕೆ ಮನವಿ..... 
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಪುತ್ತೂರು :

ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥ ರಾಗಿ ಸೇವೆ ಸಲ್ಲಿಸುತ್ತಿದ್ದು. ಪುತ್ತೂರು ತಾಲ್ಲೂಕಿನ ಬನ್ನೂರು ಭರತ್ ಭಂಡಾರಿ ಯವರು ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದು ಮೊದಲು ಜ್ವರ ಕಾಣಿಸಿಕೊಂಡಿದ್ದು ನಂತರ ಜಾಂಡಿಸ್ ಹಂತ ತಲುಪಿದ್ದು ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ದಾಖಲಿಸಿ ವೈದ್ಯರು ಪರಿಶೀಲಿಸಿ ಜಾಂಡಿಸ್ ಹೆಚ್ಚಾಗಿ ಲೀವರ್ ಸಂಬಂಧಿತ ರೋಗ ವಾಗಿದ್ದು ದೇಹ ಸ್ಥಿತಿ ಕ್ಷಿಣವಾಗುತ್ತಿದ್ದು ಲೀವರ್ ಮರು ಜೋಡಣೆ ಮಾಡಿದರೆ ಉತ್ತಮ ಎಂದೂ ವೈದ್ಯರು ತಿಳಿಸಿದ್ದು ಹೆಚ್ಚಿನ ಚಿಕಿತ್ಸೆ ಮಾಡಬೇಕು ಸುಮಾರು 35 ಲಕ್ಷ ವೆಚ್ಚವಾಗಲಿದ್ದು ಎಂದು ತಿಳಿಸಿದ್ದಾರೆ.

ಈ ವರೆಗೆ 3 ಲಕ್ಷ ಹಣ ಆಸ್ಪತ್ರೆಗೆ ಖರ್ಚು ಮಾಡಿದ್ದು.... ಈಗ ದಿಕ್ಕು ತೋಚದಂತಾಗಿದೆ. ತೀರ ಕಷ್ಟದ ಪರಿಸ್ಥಿತಿಯಲ್ಲಿದ್ದು ಇವರ ತಂದೆ ಪುತ್ತೂರು ಗಂಗಾಧರ ಭಂಡಾರಿ ಯಕ್ಷಗಾನ ಕಲಾವಿದರಾಗಿದ್ದು.... ಆರ್ಥಿಕ ಭದ್ರತೆ ಇಲ್ಲದೆ ಇರುವುದರಿಂದ  ಇವರ ಮನೆಯವರು ಸಹೃದಯಿಬಂಧುಗಳು  ನೆರವು ನೀಡಬೇಕಾಗಿ  ವಿನಂತಿಸಿಕೊಂಡಿದ್ದಾರೆ.

ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿರುತ್ತೇವೆ.

ACCOUNT NAME   : AKSHATHA 

AC. NO- 6042500102922601
IFSC NO- KARB0000604

Phonepay.
9741671642