ಗೆಲ್ಲಿಸಬೇಕು ಅವಳ ರಂಗ ಪ್ರಯೋಗ ಇಂದು

ಗೆಲ್ಲಿಸಬೇಕು ಅವಳ ರಂಗ ಪ್ರಯೋಗ ಇಂದು
ಗೆಲ್ಲಿಸಬೇಕು ಅವಳ ರಂಗ ಪ್ರಯೋಗ ಇಂದು
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಮಂಗಳೂರು :

ಅರೆಹೊಳೆ ಪ್ರತಿಷ್ಠಾನ , ನಂದಗೋಕುಲ, ಕದ್ರಿ ಹಿಲ್ಸ್ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಶ್ವೇತಾ ಅರೆಹೊಳೆ ಅಭಿನಯದ ಏಕವ್ಯಕ್ತಿ ರಂಗಪ್ರಯೋಗ ಪ್ರಥಮ ಪ್ರದರ್ಶನ ಗೆಲ್ಲಿಸಬೇಕು ಅವಳ ಇಂದು ಸಂಜೆ 6.30 ಕ್ಕೆ ಮಂಗಳೂರು ಪದವಿನಂಗಡಿಯ ಬೆನಕ ಹಾಲ್ ನಲ್ಲಿ ನಡೆಯಲಿದೆ

ಕಥೆ ಸುಧಾ ಆಡುಕಳ, ರಂಗ ವಿನ್ಯಾಸ, ನಿರ್ದೇಶನ ರೋಹಿತ್ ಎಸ್. ಬೈಕಾಡಿ ಅವರದ್ದಾಗಿದೆ.

ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ ತರಾದ ಮಂಗಳೂರಿನ ರಾಮ ಮುಗ್ರೋಡಿ ಮತ್ತು ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಾಂತಾರಾಮ ಶೆಟ್ಟಿಬೋಳಾರ ಉಪಸ್ಥಿತರಿರುವರು.