Join The Telegram | Join The WhatsApp |
ಬೈಲಹೊಂಗಲ :
ಬೈಲಹೊಂಗಲ ತಾಲೂಕು ಅನಿಗೋಳದಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಕುಡಿದು ಜಗಳ ನಡೆದಿದೆ.
ಮಂಜುನಾಥ (45) ಕೊಲೆಯಾದ ವ್ಯಕ್ತಿ. ಅಜಯ ಹಾಗೂ ಮಂಜುನಾಥ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಪರ್ಯಾವಸಗೊಂಡಿದೆ. ಅಜಯನು ಮಂಜುನಾಥನನ್ನು ತೀವ್ರವಾಗಿ ಥಳಿಸಿದ್ದಾನೆ. ಬೈಲಹೊಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Join The Telegram | Join The WhatsApp |