Join The Telegram | Join The WhatsApp |
ರಾಯಬಾಗ-
ರಾಯಬಾಗ ತಾಲೂಕು ಭೀರಡಿ ಗ್ರಾಮದ ಮಾನಸಿಕ ಅಸ್ವಸ್ಥತೆ 78 ವರ್ಷದ ಗಂಗೂಬಾಯಿ ಎಂಬ ವೃದ್ಧ ಮಹಿಳೆ ರಾಯಬಾಗ ಕೋರ್ಟ್ ಆವರಣದಲ್ಲಿ ಗಾಯಾಳುವಾಗಿ ತಿರುಗಾಡುತ್ತಿದ್ದನ್ನು ಕಂಡು ಅಲ್ಲಿನ ಯುವ ವಕೀಲರು ವೃದ್ಧ ಮಹಿಳೆಯನ್ನು ರಾಯಬಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿ ಆಕೆಯ ಸಂಬಂಧಿಕರಿಗೆ ಸೇರುವಂತೆ ಮಾಡಿ ಮಾನವೀಯತೆಯನ್ನು ತೋರಿಸಿದ್ದಾರೆ.
ಯುವ ವಕೀಲರಾದಂತಹ ಅಕ್ಷಯ್ ಒಡೆಯರ, ಶಾಶ್ವತರಾವ ಕದಮ, ಸುರೇಶ ಪೂಜೇರಿ, ಉದಯ ಸಣ್ಣಕ್ಕಿ, ಸಂದೀಪ ಕೋರೆ, ಲಗಮಣ್ಣ ಕಾಂಬಳೆ ಇವರ ಈ ಮಾನವೀಯತೆಯನ್ನು ರಾಯಬಾಗ ವಕೀಲರ ಸಂಘದ ಅಧ್ಯಕ್ಷರಾದ ಆರ್ ಎಚ್ ಗೊಂಡೆ ರವರು ಶ್ಲಾಘಿಸಿದ್ದಾರೆ.
Join The Telegram | Join The WhatsApp |