Join The Telegram | Join The WhatsApp |
ಬೆಳಕೆಂಬ ಕನ್ನಡಿ ಹಿಡಿದು ಹಲವಾರು ಜೀವನದ ಕಥೆಗಳನ್ನು ಹೇಳುವ ಸಾಹಸಮಾಡಿ ಅದರಲ್ಲಿ ಯಶಸ್ವಿಯಾಗಿ ಹಲವಾರು ನಾಟಕಗಳನ್ನು ಮಾಡಿ ಸಮಾಜಕ್ಕೆ ಒಳ್ಳೆಯ ನಿರ್ದೇಶಕನೆಂದು ಸಾಬೀತು ಪಡಿಸಿದ ಹಳ್ಳಿಯ ಹುಡುಗ ಎಂಬ ಆತನ ಜೀವನದಲ್ಲಿ ಏನೇನು ನಡೆದಿದೆಯೋ ಆ ಘಟನೆಗಳು ಜನಸಾಮಾನ್ಯರಿಗೆ ತಿಳಿಸಿಕೊಡುವ ಮೂಲಕ ಒಂದು ಹೆಣ್ಣು ಯಾವ ರೀತಿ ಜೀವನ ಮಾಡಬೇಕೆಂಬ ಹಾಗೂ ಸಮಾಜದಲ್ಲಿ ಯಾವ ರೀತಿ ಅಸಹಾಯಕರನ್ನು ಬಯಸಿಕೊಳ್ಳುತ್ತಾರೆ ಎಂಬುದನ್ನ ತೋರಿಸ್ಕೊಟ್ಟಿದೆ “ಬೆಳಕಿನ ಕನ್ನಡಿ”, ಚಿತ್ರದ ಮೂಲಕ ರಾಜ್ಯ ಪ್ರಶಸ್ತಿ ವಿಜೇತರಾಗಿ ತಾವು ಇರುವ ಸ್ಥಳದಲ್ಲಿಯೇ ಇಷ್ಟೊಂದು ಕೆಲಸಗಳನ್ನು ಮಾಡಿದ್ದಾರೆ ಎಂದರೆ ಹೆಮ್ಮೆಯ ವಿಷಯ ಅದು ಒಬ್ಬ ಹಳ್ಳಿಯ ಯುವಕ ಹಾಗೂ ಒಬ್ಬ ಸ್ಕೂಲ್ ಮೇಷ್ಟ್ರು ಈ ರೀತಿ ವಿಭಿನ್ನವಾದಂತ ಪ್ರತಿಭೆ ಇದ್ದವರು ಇವರು ಉಮೇಶ್ ಬಡಿಗೇರ್ ಮೂಲತ ಇವರು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಜನಿಸಿದವರು ಇವರನ್ನು ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತವರು ಇಷ್ಟು ಮುಂದೆ ಬಂದಿದ್ದಾರೆ.
ಹೆಮ್ಮೆಯ ಸಂಗತಿ ಐತಿಹಾಸಿಕ ಸಾಕ್ಷ ಚಿತ್ರಗಳನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿ ತಮ್ಮ ಚೊಚ್ಚಲ ಚಲನಚಿತ್ರ ವಾದಂತಹ ಬೆಳಕಿನ ಕನ್ನಡಿ ಚಿತ್ರಕ್ಕೆ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ ಅವರ ಮುಂದೆ ಬರುವ ಚಿತ್ರ ಮಕ್ಕಳ ಮೂಕಿ ಚಲನಚಿತ್ರ ಇದು ನಮ್ಮ ಭಾರತ ದೇಶದಲ್ಲಿಯೇ ಪ್ರಥಮ ಬಾರಿಗೆ ಮಕ್ಕಳನ್ನು ಹಾಕಿಕೊಂಡು ಮಾತು ಇಲ್ಲದೆ ಮೂಕಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಭಾರತದ ಮೊದಲ ಮಕ್ಕಳ ಮುಖಿ”ದಿ ಗಾರ್ಡ್.” ಎಂಬ ಹೆಸರಿನ ಮೂಲಕ ಚಲನಚಿತ್ರ ಬರುತ್ತಿದೆ ಇದರ ವಿಶೇಷತೆ ಏನೆಂದರೆ ಇದರಲ್ಲಿ ಮಾತುಗಳೇ ಇಲ್ಲ ಎಲ್ಲವನ್ನು ಭಾವನೆಗಳ ಮೂಲಕ ತೋರಿಸಲು ಹೊರಟಿದ್ದಾರೆ ಅಷ್ಟೇ ಅಲ್ಲದೆ ಮಕ್ಕಳ ಮೊದಲ ಮೂಕಿ ಚಲನಚಿತ್ರ ಇದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳನ್ನು ಹಾಕಿಕೊಂಡು ಈ ರೀತಿ ಚಲನಚಿತ್ರ ನಿರ್ಮಿಸುತ್ತಿದ್ದಾರೆ.
ಈ ಚಿತ್ರ ಹಲವಾರು ದಾಖಲೆಗಳನ್ನು ಬರೆದು ಇನ್ನು ಹಲವಾರು ಒಳ್ಳೆಯ ಚಿತ್ರಗಳನ್ನು ನಿರ್ಮಿಸಲಿ ಎಂದು ಹಾರೈಸೋಣ ಆ ದೇವರ ಆಶೀರ್ವಾದ ಇರಲಿ ಅವರಿಗೆ.
Join The Telegram | Join The WhatsApp |