Join The Telegram | Join The WhatsApp |
ಬೆಳಗಾವಿ :
ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಹಿತಚಿಂತಕ ಸಭೆ ನಡೆಯಿತು.ಒಬಿಸಿ ಸಮಾಜದ ಪ್ರಮುಖರು ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಂಯುಕ್ತ ಮಹಾಮಂತ್ರಿ ಸ್ಥಾನು ಮಲ್ಲಾಯಿ ಅವರ ನೇತೃತ್ವದಲ್ಲಿ ನಗರದ ಎಸ್ ಪಿಎಂ ರಸ್ತೆಯ ವಿಶ್ವಕರ್ಮ ಮಂದಿರದ ಸಭಾಂಗಣದಲ್ಲಿ ಈ ಸಭೆ ನಡೆಸಿದರು.
ಕೃಷ್ಣ ಭಟ್, ವಿಜಯ್ ಜಾಧವ್, ಭಾವಕಣ್ಣ ಪಾಟೀಲ್, ಅಚ್ಯುತ ಕುಲಕರ್ಣಿ, ವಿಶ್ವಕರ್ಮ ಸಮಾಜದ ಪ್ರಮುಖರಾದ ಭರತ್ ಶಿರೋಳ್ಕರ್, ಪ್ರಭಾಕರ ಸುತಾರ್, ಸೋಮನಾಥ ಕಾಳೆ, ಕೃಷ್ಣ ಕಣಬರಕರ್, ವಿಜಯ್ ಸುತಾರ್, ರಂಜನಾ ಮೋಡ್ಗೇಕರ್, ವೈಷ್ಣವಿ ಮುಚ್ಚಂಡಿಕರ್, ಪ್ರೀತಿ, ಪ್ರೀತಿ, ರೇಖಾ ಅಂಬೇವಾಡಿಕರ್ ಹಾಗೂ 18 ಕ್ಕೂ ಹೆಚ್ಚು ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
Join The Telegram | Join The WhatsApp |