Join The Telegram | Join The WhatsApp |
ಅಥಣಿ :
ತೀರ್ಥ ಗ್ರಾಮದಲ್ಲಿ ದೇವರಿಗೆ ದೀರ್ಘ ದಂಡ ಹಾಕುವಾಗ ಕಾರು ಹರಿದು ಐಶ್ವರ್ಯಾ ನಾಯಿಕ (23) ಎಂಬುವವರು ಗುರುವಾರ ಮೃತಪಟ್ಟಿದ್ದಾರೆ.
ಜಾತ್ರೆ ಪ್ರಯುಕ್ತ ಕೃಷ್ಣಾ ನದಿ ತೀರದಿಂದ ದೇವಸ್ಥಾನದವರೆಗೆ ದೀರ್ಘ ದಂಡ ಹಾಕುವಾಗ ಕಾರು ಹರಿದಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join The Telegram | Join The WhatsApp |