ಬೆಳಗಾವಿ : 7/12/2024 ರಂದು K LE ಸಂಸ್ಥೆಯ S A ಮಾನ್ವಿ ಕಾನೂನು ಮಹಾವಿದ್ಯಾಲಯ ಗದಗ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ IV ವರ್ಷದ BALLB ನ ಸಾಯಿರಾಜ್ ಅಂಬಳೆ ಅವರು ಅತ್ಯುತ್ತಮ ಮೂಟರ್ ಪ್ರಶಸ್ತಿಯನ್ನು ಪಡೆದರು. ಮತ್ತು ಸಾಯಿರಾಜ್ IV ವರ್ಷದ BALLB ಮೊಹಮ್ಮದ್ ಇಸ್ಮಾಯಿಲ್ ಶಾ V ವರ್ಷದ BALLB ಅವರನ್ನು ಒಳಗೊಂಡ ತಂಡ ಇದಾಗಿದೆ. ಪರ್ವೇಜ್ ಆಸಾರಿ II ವರ್ಷದ LLB ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ Ist ಸ್ಥಾನ ಪಡೆದರು. ಕೆಎಲ್ ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಧನೆಗೈದ ವಿಜೇತರನ್ನು ಅಭಿನಂದಿಸಿದ್ದಾರೆ.