ಹೆಬ್ರಿ : ಕೆ ಸಿ ಇ ಟಿ ಪರೀಕ್ಷೆಯಲ್ಲಿ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಆಶ್ಲೇಷ ಶೆಟ್ಟಿ 750 , ಅನನ್ಯ ಕಾಮತ್ 1018 , ಪದ್ಮಶ್ರೀ 5618 , ಸಂದೇಶ್ 7094 , ಪವನ್ ಕಲ್ಕೂರ 7465, ಸಹನ ಶೆಟ್ಟಿ 8025, ಪ್ರಜ್ವಲ್ 8225 , ರಮ್ಯಾ 9489 , ಮೈತ್ರಿ ಎಸ್. ಭಟ್ 10004 , ಶ್ರೀರಮ್ಯಾ ಪೈ 10867 , ಸಿಂಚನ ದೇವಾಡಿಗ 13155 ನೇ ರಾಂಕ್ ಪಡೆದು ಸಾಧನೆ ಮಾಡಿರುತ್ತಾರೆ . ಸಾಧಕ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ ಬೋಧಕೇತರ ವೃಂದ ಅಭಿನಂದನೆ ಸಲ್ಲಿಸಿರುತ್ತಾರೆ .