Join The Telegram | Join The WhatsApp |
ಬೆಂಗಳೂರು-
ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮ್ಯಾಂಡಸ್’ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಮಳೆ. ಜತೆಗೆ, ಮೈಕೊರೆಯುವ ಚಳಿ ಇರಲಿದೆ ಹಾಗೂ ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತ ಇರುವ ಕುರಿತು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವ ಬೆನ್ನೆಲೆ ಆರೋಗ್ಯ ಇಲಾಖೆ ಸಾರ್ವಜನಿಕರು, ಮಕ್ಕಳು, ವ್ರದ್ಧರು, ರೋಗಿಗಳು, ಬಾಣಂತಿಯರು ಆರೋಗ್ಯ ದ ಕುರಿತು ಸಲಹಾ ಪತ್ರ ಬಿಡುಗಡೆ ಮಾಡಿದೆ.
Join The Telegram | Join The WhatsApp |