ಮುದ್ರಾಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ರಾಡಿಯಲ್ಲಿ ದಿನಾಂಕ28/12/2024 ರಂದು ನಡೆಯುವ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.

ಮಂಜುನಾಥ ಪೂಜಾರಿ ಅಧ್ಯಕ್ಷರು ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್.
ಶ್ರೀಮತಿ ವಸಂತಿ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಮುದ್ರಾಡಿ,
ಗಣಪತಿ ಎಂ. ಅಧ್ಯಕ್ಷರು ವಾರ್ಷಿಕೋತ್ಸವ ಸ್ವಾಗತ ಸಮಿತಿ, ಶುಭದರ ಶೆಟ್ಟಿ ಅಧ್ಯಕ್ಷರು ಎಸ್.ಡಿ.ಎಂ.ಸಿ, ಶ್ರೀಧರ ನಾಯಕ್ ಅಧ್ಯಕ್ಷರು ಹಳೆವಿದ್ಯಾರ್ಥಿ ಸಂಘ, ಗುರುಪ್ರಸಾದ್ ಹೆಗ್ಡೆ ಕೊಳಂಬೆ ಗೌರವಾಧ್ಯಕ್ಷರು ಹಳೆವಿದ್ಯಾರ್ಥಿ ಸಂಘ, ಸನತ್ ಕುಮಾರ್, ಶ್ರೀಮತಿ ಶಾಂತಾ ದಿನೇಶ್ ಪೂಜಾರಿ, ಸಂತೋಷ ಕುಮಾರ್ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಮುದ್ರಾಡಿ, ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯದರ್ಶಿ ಹಳೆವಿದ್ಯಾರ್ಥಿ ಸಂಘ,
ಶ್ರೀಮತಿ ಶಶಿಕಲಾ.ಡಿ.ಪೂಜಾರಿ ಕೋಶಾಧಿಕಾರಿ ಹಳೆ ವಿದ್ಯಾರ್ಥಿ ಸಂಘ, ಗಣಪತಿ ಪೈ ನಿವೃತ್ತ ಶಿಕ್ಷಕರು, ಸಂತೋಷ ಕುಮಾರ್ ಶೆಟ್ಟಿ ಗೌರವ ಸಲಹೆಗಾರರು ಹಳೆವಿದ್ಯಾರ್ಥಿ ಸಂಘ.

ಎಸ್.ಡಿ.ಎಂ.ಸಿ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಸರ್ವ ಪದಾಧಿಕಾರಿಗಳು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ನಿರೂಪಿದರು. ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಕುಮಾರ್ ಶೆಟ್ಟಿ ವಂದಿಸಿದರು.