ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹೆಸರು ಅನ್ನು ಮಂಗಳೂರು. ಪತ್ರಿಕಾ ಛಾಯಾಗ್ರಾಹಕರಾಗಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸುದ್ದಿ ಪ್ರತಿನಿಧಿಯಾಗಿ ಕಳೆದ ನಾಲ್ಕು ದಶಕಗಳಿಗೂ ಅಧಿಕ ಕಾಲ ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸಿರುವ ಪುಂಡಲೀಕ ಪೈ ಅನ್ನು ಮಂಗಳೂರು ಎಂದೇ ಪ್ರಸಿದ್ಧರು. ಅವರಿಗೆ ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ.
ಕರಾವಳಿಯ ಪರಂಪರೆಯನ್ನು ಪ್ರತಿಬಿಂಬಿಸುವ ಅದ್ಭುತ ಛಾಯಾಚಿತ್ರಗಳು, ವಿಡಿಯೋಗ್ರಾಫಿಯಲ್ಲಿ ಅನ್ನು ಮಂಗಳೂರು ತನ್ನದೇ ಆದ ಛಾಪು ಮೂಡಿಸಿದವರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗೆ ಅನ್ನು ಮಂಗಳೂರು ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಉದಯವಾಣಿ ದಿನಪತ್ರಿಕೆ ಮತ್ತು ಮಣಿಪಾಲದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ತರಂಗ ವಾರಪತ್ರಿಕೆಗೆ ಅನ್ನು ಮಂಗಳೂರು ಕೊಡುಗೆ ಅನನ್ಯ.
ಆಜ್ ತಕ್, ಎನ್‌ಡಿಟಿವಿ, ದೂರ ದರ್ಶನ, ಜೀ ಕನ್ನಡ ಮೊದಲಾದ ರಾಷ್ಟ್ರೀಯ ಸುದ್ದಿವಾಹಿನಿಗೆ ಸುದ್ದಿ, ವಿಡಿಯೋ ಪ್ರತಿನಿಧಿಯಾಗಿರುವ ಅನ್ನು ಮಂಗಳೂರು ಬಿಬಿಸಿ ಮತ್ತು ಸಿಎನ್‌ಎನ್‌ನಂತಹ ಅಂತರಾಷ್ಟ್ರೀಯ ಮಾಧ್ಯಮಗಳಿಗೂ ಪ್ರತಿನಿಧಿಯಾಗಿದ್ದಾರೆ. ತನ್ನ ೬೩ರ ಹರೆಯದಲ್ಲೂ ಪಾದರಸದಂತೆ ಚುರುಕಾಗಿರುವ ಅನ್ನು ಮಂಗಳೂರು ತನ್ನ ಮಾಧ್ಯಮ ಸೇವೆಯನ್ನು ಮುಂದುವರೆಸುತ್ತಲೇ ಬಂದಿದ್ದಾರೆ.ಸಾಕ್ಷ್ಯಚಿತ್ರ..
ಅನ್ನು ಮಂಗಳೂರು ಸುದ್ದಿ, ಪೋಟೊಗ್ರಾಫಿ ಜತೆಗೆ ಸಾಕ್ಷ್ಯಚಿತ್ರಗಳಿಗೂ ಕೊಡುಗೆ ನೀಡಿದವರು. ಗೋವಾ ಸೇರಿದಂತೆ ಕರಾವಳಿಯ ವಿವಿಧ ದೇವಸ್ಥಾನಗಳ ಸಾಕ್ಷ್ಯಚಿತ್ರಗಳನ್ನು ಅವರು ನಿರ್ಮಿಸಿಕೊಟ್ಟಿದ್ದಾರೆ.
ಶ್ರೀ ಸುಧೀಂದ್ರ ತ್ರೀಥ ಸ್ವಾಮೀಜಿಯವರ ನವತಿ ಆಚರಣೆಯ ಧಾರ್ಮಿಕ ಪ್ರಕಾರಗಳು, ದೇವದರ್ಶನ, ಗುರುವಂದನೆ ಹಾಗೂ ದೇವಗಿರಿ ಚಹಾದ ಕುರಿತ ಅವರ ಸಾಕ್ಷ್ಯಚಿತ್ರ ಯೂಟ್ಯೂಬ್‌ನಲ್ಲಿ ಲಭ್ಯವಿದೆ ಮಾತ್ರವಲ್ಲ ಲಕ್ಷಾಂತರ ವೀಕ್ಷಣೆಯನ್ನು ಪಡೆದಿದೆ.
ಮಂಗಳೂರಿನ ಜನಪ್ರಿಯ ಯೂ ಟ್ಯೂಬ್ ಚಾನೆಲ್ ಯೂತ್ ಆಫ್ ಜಿಎಸ್‌ಬಿ ಕುಲದೇವತಾ ದರ್ಶನವನ್ನು ಪ್ರಸಾರ ಮಾಡುತ್ತಿದೆ, ಇದು ಐತಿಹಾಸಿಕ ಮತ್ತು ಕುಲದೇವತಾ ದೇವಾಲಯಗಳನ್ನು ಪರಿಚಯಿಸುವ ಸರಣಿಯನ್ನು ಹೊಂದಿದ್ದು, ಈ ಸರಣಿಯ ನಿರ್ದೇಶಕರು ಅನ್ನು ಮಂಗಳೂರು.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಪ್ರಕಟಿಸಿದ ಕಾಫಿ ಟೇಬಲ್ ಪುಸ್ತಕ ’ಟೆಂಪಲ್ಸ್ ಆಫ್ ಗೋವಾ’ ಛಾಯಾಚಿತ್ರಗಳು ಅನ್ನು ಮಂಗಳೂರು ಕ್ಯಾಮರಾ ಚಳಕದಿಂದ ಮೂಡಿಬಂದವುಗಳು.ಸ್ಥಳೀಯ ದೃಶ್ಯ ವಾಹಿನಿ..
ಇಂದು ಕರಾವಳಿಯಲ್ಲಿ ಹತ್ತು ಹಲವಾರು ಸ್ಥಳೀಯ ದೃಶ್ಯ ವಾಹಿನಿಗಳಿವೆ. ಆದರೆ ಇವೆಲ್ಲದಕ್ಕೆ ಅಡಿಪಾಯ ಹಾಕಿದವರು ಅನ್ನು ಮಂಗಳೂರು. ಕರಾವಳಿ ಕರ್ನಾಟಕ ಪ್ರಥಮ ದೃಶ್ಯವಾಹಿನಿ ‘ಸಿಟಿ ಕೇಬಲ್’ ಆರಂಭಿಸಿದ್ದು ಅನ್ನು ಮಂಗಳೂರು. ಸಿಟಿ ಕೇಬಲ್‌ನಲ್ಲಿ ಅನ್ನು ಮಂಗಳೂರು ಗರಡಿಯಲ್ಲಿ ಪಳಗಿದವರು ಇಂದು ನಾಡಿನ ಬೇರೆ ಬೇರೆ ದೃಶ್ಯವಾಹಿನಿಗಳಲ್ಲಿದ್ದಾರೆ. ಜತೆಗೆ
ಛಾಯಾಗ್ರಹಣ ವೃತ್ತಿಪರರಿಗೆ ಎಲ್ಲಾ ಸ್ಟುಡಿಯೋ ಅವಶ್ಯಕತೆಗಳಿಗಾಗಿ ಮಂಗಳೂರಿನಲ್ಲಿ ಪ್ರೊ ಲ್ಯಾಬ್, ಮಲ್ಟಿಫಂಕ್ಷನಲ್ ಸ್ಟುಡಿಯೋ ಮತ್ತು ಲ್ಯಾಬ್ ಸೌಲಭ್ಯವನ್ನು ಅನ್ನು ಕಲ್ಪಿಸಿದ್ದಾರೆ.ಉತ್ತಮ ಸಂಘಟಕ..
ಅನ್ನು ಮಂಗಳೂರು ಉತ್ತಮ ಸಂಘಟಕ. ಅನ್ನು ಮಂಗಳೂರು ಸಂಘಟಕತ್ವ, ಸಂಚಾಲಕತ್ವದಲ್ಲಿ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ, ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಇದರ ಹಿಂದಿನ ಶಕ್ತಿ ಅನ್ನು ಮಂಗಳೂರು. ದ. ಕ. ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿದೆ.