ಬೆಳಗಾವಿ :
ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಈ ಕೆಳಕಂಡ ಕಾರ್ಯಕರ್ತರನ್ನು ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ.
ಸದಾನಂದ ಹಳಿಂಗಳಿ-ರಾಯಬಾಗ ಮಂಡಲ, ಶಿವಾನಂದ ನವಿನಾಳೆ-ಕಾಗವಾಡ ಮಂಡಲ
ಮತ್ತು ಅಮೃತ್ ಕುಲಕರ್ಣಿ-ಚಿಕ್ಕೋಡಿ ಮಂಡಲ ಅವರನ್ನು ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.