Join The Telegram | Join The WhatsApp |
ನವದೆಹಲಿ:
ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ ನಾರ್ಮ್ಸ್ ನಿಯಮದ ಮೂಲಕ ಏಪ್ರಿಲ್ 2023 ಮೊದಲು ಸ್ಥಗಿತಗೊಳ್ಳುವ ಅಂತಹ 17 ಕಾರುಗಳು ಸ್ಥಗಿತ ಗೊಳ್ಳಲಿದೆ.
ಇದನ್ನು BS6 ಹೊರಸೂಸುವಿಕೆಯ ಮಾನದಂಡಗಳ ನಿಯಮ ಜಾರಿಗೊಳ್ಳುವಿಕೆಯಿಂದ ಅನೇಕ ಕಂಪನಿಗಳು ತಮ್ಮ ಡೀಸೆಲ್ ವಾಹನಗಳನ್ನು ಸ್ಥಗಿತಗೊಳಿಸಲಿವೆ ಮತ್ತು ಪೆಟ್ರೋಲ್ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಮುಂದಿನ ವರ್ಷದಿಂದ ಅವಶ್ಯಕತೆಗಳನ್ನು ಪೂರೈಸದ ವಾಹನಗಳನ್ನು ರಸ್ತೆಗಳಲ್ಲಿ ಓಡಿಸಲು ಅನುಮತಿಸಲಾಗುವುದಿಲ್ಲ ಎನ್ನಲಾಗಿದೆ.
ಅಂತಹ 17 ಕಾರುಗಳ ಪಟ್ಟಿ ಇಲ್ಲಿದೆ.
ಆ ಕಾರುಗಳು ಯಾವು ಗೊತ್ತಾ
ಹುಂಡೈ: i20 ಡೀಸೆಲ್, ವೆರ್ನಾ ಡೀಸೆಲ್.
ಟಾಟಾ: ಆಲ್ಟ್ರೋಜ್ ಡೀಸೆಲ್.
ಮಹೀಂದ್ರಾ: ಮರಾಜ್ಜೊ, ಅಲ್ಟುರಾಸ್ G4, KUV100.
ಸ್ಕೋಡಾ: ಆಕ್ಟೇವಿಯಾ, ಸುಪರ್ಬ್.
ರೆನಾಲ್ಟ್ ಕ್ವಿಡ್ 800
ನಿಸ್ಸಾನ್ ಕಿಕ್ಸ್.
ಮಾರುತಿ ಸುಜುಕಿ ಆಲ್ಟೊ 800.
ಟೊಯೊಟಾ ಇನ್ನೋವಾ ಕ್ರಿಸ್ಟಾ ಪೆಟ್ರೋಲ್.
ಹೋಂಡಾ: ಸಿಟಿ 4 ನೇ ಜನರಲ್, ಸಿಟಿ 5 ನೇ ಜನರಲ್ ಡೀಸೆಲ್, ಅಮೇಜ್ ಡೀಸೆಲ್, ಜಾಝ್, WR-V.
Join The Telegram | Join The WhatsApp |