Join The Telegram | Join The WhatsApp |
ಮಂಗಳೂರು ಡಿ. 16: ಚುನಾವಣೆ ಹತ್ತಿರ ಇರುವಾಗ ನಮ್ಮ ದಕ್ಷಿಣ ಕನ್ನಡದ ಅಲ್ಲಲ್ಲಿ ಅನೈತಿಕ
ಪೋಲಿಸ್‌ಗಿರಿ ನಡೆಸಿ ಅಮಾಯಕರನ್ನು ಬಡಿದು ವಿಜೃಂಭಿಸುವ , ತನ್ನ ಚುನಾವಣಾ ಅಸ್ತ್ರವಾಗಿ ಬಳಸಿ ಅಮಾಯಕರ ಮಾರಣಹೋಮ ನಡೆಸುವ ಒಂದು ರಾಷ್ಟ್ರೀಯ ಪಕ್ಷವನ್ನು ಹಾಗೂ ಹಲವರನ್ನು ಕೊಲ್ಲಲು ಬಂದ ಉಗ್ರನನ್ನು ಹೊಗಳುತ್ತಾ ತನ್ನ ಮತಬುಟ್ಟಿಗೆ ಧರ್ಮದ ಥಳುಕು ತೋರಿಸಿ ಗೆಲ್ಲಬಹುದೆಂಬ ಭ್ರಮೆಯಲ್ಲಿರುವ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನ ಹೇಳಿಕೆಯನ್ನೂ ಖಂಡಿಸುತ್ತೇನೆ ಎಂದು
ಅಝ್ಫರ್ ರಜಾಕ್, ಜಿಲ್ಲಾ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ ಅಲ್ಪ ಸಂಖ್ಯಾತ ಘಟಕ,ದಕ್ಷಿಣ ಕನ್ನಡ ಅವರು ಹೇಳಿದ್ದಾರೆ.ವಾಸ್ತವದಲ್ಲಿ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು
Join The Telegram | Join The WhatsApp |