Join The Telegram | Join The WhatsApp |
ಬೆಂಗಳೂರು-
ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಸೀಸನ್ ನ ಪ್ಲೇಆಫ್ ಮೊದಲ ಪಂದ್ಯದ ಎಲಿಮಿನೇಟರ್ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ದಬಾಂಗ್ ದೆಹಲಿ ವಿರುದ್ಧ ಪಂದ್ಯದಲ್ಲಿ 24-56 ಅಂಕಗಳಿಂದ ಭರ್ಜರಿ ಜಯಗಳಿಸಿ ಸೆಮಿಫೈನಲ್ ತಲುಪಿದೆ.
ಬೆಂಗಳೂರು ಬುಲ್ಸ್ ತಂಡವು ಮೊದಲ ಅರ್ಧದಲ್ಲಿ 31-14 ಅಂಕಗಳಿಂದ ಮುಂದೆಯಿತ್ತು. ಬುಲ್ಸ್ ಪರ ವಿಕಾಸ ಕಂಡೋಲಾ 13 ಪಾಯಿಂಟ್ಸ್, ಭರತ 15 ಪಾಯಿಂಟ್ಸ್, ಮಹೇಂದ್ರ ಸಿಂಗ್ 3 ಪಾಯಿಂಟ್ಸ್, ಸೌರಭ ನಂದಾಲ್ 6 ಪಾಯಿಂಟ್ಸ್ ಗಳಿಸಿದರು. ಸೀಸನ್ 6 PKL ವಿಜೇತರು ಬೆಂಗಳೂರು ಬುಲ್ಸ್ ಆಗಿದ್ದಾರೆ.
ಮುಂದಿನ ಪಂದ್ಯ- ಸೆಮಿಫೈನಲ್ 1 – ಜೈಪುರ ಪಿಂಕ್ ಪ್ಯಾಂಥರ್ಸ್ VS ಬೆಂಗಳೂರು ಬುಲ್ಸ್ – ಡಿಸೆಂಬರ್ 15-7.30 PM IST
Join The Telegram | Join The WhatsApp |