Join The Telegram | Join The WhatsApp |
ಬೆಂಗಳೂರು: ನಿನ್ನೆ ರಾತ್ರಿ ನಗರದ ಕುಂದೇನಹಳ್ಳಿ ಬೇಕರಿಯೊಂದರಲ್ಲಿ ದಾಂಧಲೆ ಮಾಡಿದ ಪುಂಡುಪೋಕರುಗಳನ್ನು ಹೆಚ್ಎಲ್ ಪೋಲಿಸ್ ಠಾಣೆಯ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪುಂಡಾಟ ಮೆರೆದ ಆ ಮೂವರು ಪುಡಿರೌಡಿಗಳ ವಿಚಾರಣೆ ಸದ್ಯ ನಗರದ ಹೆಚ್ಎಎಲ್ ಪೋಲಿಸ್ ಠಾಣೆಯಲ್ಲಿ ನಡೆಯಲಿದೆ.
Join The Telegram | Join The WhatsApp |