
ಬೀಜಾಡಿ : ಬೀಜಾಡಿಯ ಎಸ್ ಸಿ ಎಸ್ ಎಂ ಕಾಂಪೌಂಡ್ ನಲ್ಲಿ ಇಂದು ಸಂಜೆ 5:00 ಗಂಟೆಗೆ ಆಧ್ಯಾತ್ಮ ರಹಸ್ಯ ಮಾಸಪತ್ರಿಕೆಯ ವತಿಯಿಂದ ಓಂ ಶಾಂತಿ ಪ್ರೊಡಕ್ಷನ್ ಕೋಟೇಶ್ವರ ಇದರ 22ರ ಸಂಭ್ರಮ, ಆಧ್ಯಾತ್ಮ ರಹಸ್ಯ ಮಾಸಪತ್ರಿಕೆಯ 12ರ ಸಂಭ್ರಮ, ಶೀನ ಮರಕಾಲ ಅವರ 90ನೇ ಹುಟ್ಟು ಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಕದಂಬ-ಕೌಶಿಕೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಾಗಲಿದೆ.