ಬೆಳಗಾವಿ : ನಗರದಲ್ಲಿ ಜನಸ್ನೇಹಿ ಡಿಸಿಪಿ ಎಂದೇ ಹೆಸರುವಾಸಿಯಾಗಿದ್ದ ಪೊಲೀಸ್ ಅಧಿಕಾರಿ ಸ್ನೇಹಾ ಪಿ. ವಿ. ಅವರು ಇತ್ತೀಚಿಗೆ ಇಲ್ಲಿಂದ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ವರ್ಗಾವಣೆಗೊಂಡಿದ್ದರು. ಈಗ ಅವರನ್ನು ರಾಮನಗರ ಲೋಕಾಯುಕ್ತ ಎಸ್ಪಿ ಸ್ಥಾನಕ್ಕೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
ಬೆಳಗಾವಿ ನಗರ ಸಂಚಾರ ಮತ್ತು ಅಪರಾಧ ಡಿಸಿಪಿಯಾಗಿ ಸಲ್ಲಿಸಿರುವ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.