ಬೆಳಗಾವಿ: ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯವು ಇತ್ತೀಚೆಗೆ ರಾಷ್ಟ್ರಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಬೆಳಗಾವಿ ಆರ್ ಎಲ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಪೂಜಾ ಸಂಭಾಜಿಚೆ,ಆಂಟನಿ ನೊರ್ನಾ ಮತ್ತು ಮಮತಾ ಪಾಟೀಲ ರನ್ನರ್ ಅಪ್ ಆಗಿದ್ದಾರೆ.

ಆರ್ ಎಲ್ ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್, ಮೂಟ್ ಕೋರ್ಟ್ ವಿಭಾಗದ ಅಧ್ಯಕ್ಷೆ ಪ್ರೊ.ಅಶ್ವಿನಿ ಪರಬ್, ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

R L LAW COLLEGE STUDENTS RUNNER UP AT NATIONAL LEVEL MOOT COURT COMPETITION

Belagavi: Saraswati Law College of Chitradurga had organized National Level Moot Court Competition recently. Students of R L Law College Ms.Pooja Sambhajiche ,Mr. Anthony Norhna and Ms. Mamta Patil were the runner-up in the National Level Moot Court Competition.

M.R Kulkarni Chairman, Governing Council of R L Law College, Dr A.H Hawaldar Principal of the College, Prof.Ashwini Parab Chairman of Moot Court Department, all staff and students congratulated the teams on this occasion.