ಬೆಳಗಾವಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನಗರದ ಮಹಾದ್ವಾರ ರಸ್ತೆಯ ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿಯ 25 ನೇ ವರ್ಷದ ಸರ್ವಸಾಧಾರಣ ಮಹಾಸಭೆಯನ್ನು ಸೆ. 22 ರಂದು ಸೊಸೈಟಿಯ ಸಭಾಗೃಹದಲ್ಲಿ ಕರೆಯಲಾಗಿದೆ. ಗಣಹೋಮ ನಂತರ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಸುಜನ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.