ಬೆಳಗಾವಿ :ರಾಜ್ಯ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ,ಸರ್ವೋನ್ನತ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ನಾಳೆ ಬುಧವಾರ ದಿ.13 ರಂದು ಮುಂಜಾನೆ 11 ಗಂಟೆಗೆಬೆ ಳಗಾವಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕನ್ನಡ ಸಂಘಟನೆಗಳೊಂದಿಗೆ ಗಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಎಲ್ಲ ಕನ್ನಡ ಸಂಘಟನೆಗಳನ್ನು
ಜಿಲ್ಲಾಧಿಕಾರಿ ನಿತೇಶ ಪಾಟೀಲ
ಅವರು ಪ್ರಕಟಣೆ ಮೂಲಕ ಆಹ್ವಾನಿಸಿದ್ದಾರೆ.