State News udayaprabha November 18, 2024 0 minutes Read ಮತ್ತೂರು ಬಸ್ ನಿಲ್ದಾಣದ ಬಳಿ ರಿಕ್ಷಾ ಪಾರ್ಕಿಂಗ್ ಇಂಟರ್ಲಾಕ್ ಅಳವಡಿಕೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 29 ಹೊಸ ರಿಕ್ಷಾ ತಂಗುದಾಣ ನಿರ್ಮಾಣ; ಶಾಸಕ ಅಶೋಕ Read more
State News udayaprabha November 18, 2024 1 minute Read ಈ ಏಳು ರಸ್ತೆಗಳ ಮರುಡಾಮರೀಕರಣಕ್ಕೆ ಶಾಸಕರ ಸೂಚನೆ Read more
State News udayaprabha November 18, 2024 1 minute Read ಭಕ್ತ ಕನಕದಾಸರ ತತ್ವಗಳು ಸಾರ್ವಕಾಲಿಕ ಸತ್ಯ : ಈರಣ್ಣ ಕಡಾಡಿ Read more
State News udayaprabha November 18, 2024 1 minute Read ಶ್ರೇಷ್ಠ ದಾರ್ಶನಿಕರಾಗಿರುವ ಕನಕದಾಸರು ಸಾರಿರುವ ಸಂದೇಶಗಳು ಇಂದಿಗೂ ಪ್ರಸ್ತುತ : ಬಾಲಚಂದ್ರ ಜಾರಕಿಹೊಳಿ Read more
State News udayaprabha November 18, 2024 0 minutes Read ಮಹಾ ಚುನಾವಣೆಯಲ್ಲಿ ಶೆಟ್ಟರ್ ಭರ್ಜರಿ ಪ್ರಚಾರ Read more
State News udayaprabha November 18, 2024 0 minutes Read ಮಹಾ ಚುನಾವಣೆಯಲ್ಲಿ ಶೆಟ್ಟರ್ ಭರ್ಜರಿ ಪ್ರಚಾರ ಬೆಳಗಾವಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಬೆಳಗಾವಿ ಲೋಕಸಭಾ ಸಂಸದರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಭಾಗಿಯಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮಹಾರಾಷ್ಟ್ರದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಸೊಲ್ಲಾಪುರ ನಗರ, ಜೇವೂರು,ಮಂಗ್ರೂಲ್ , ಗ್ರಾಮದಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳಾದ ಕಲ್ಯಾಣ ಶೆಟ್ಟಿ, ದೇವಿಂದ್ರ ಕೂಟಿ , ವಿಜಯ್ ದೇಶಮುಖ್, ಸುಭಾಷ್ ದೇಶಮುಖ್ ಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸ್ಥಳೀಯ ನಾಯಕರೊಂದಿಗೆ ಸೊಲ್ಲಾಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಎನ್ ಡಿ ಎ ಸರಕಾರ ಮತ್ತೆ ಆಡಳಿತಕ್ಕೆ ಬಂದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ ಎಂದು ತಿಳಿಸಿದರು. ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ, ಪ್ರಧಾನಿ ನರೇಂದ್ರ ಮೋದಿಜಿಯವರ ನಾಯಕತ್ವದಲ್ಲಿ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ನಮ್ಮ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳಿಂದ ವಿಜಯಶಾಲಿಯನ್ನಾಗಿ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿ, ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,ಪ್ರಮುಖರಾದ ಶಾಜಿ ಪವಾರ್, ಮಹೇಶ ಸಿಂಧೋಳಿ, ಉತ್ತಮ ಗಾಯಕವಾಡ, ಅವಿನಾಶ್ ಮಡಿಕಾಂಬಿ, ದಿಲೀಪ್ ಸಿದ್ದೆ, ವಿವೇಕಾನಂದ ಉಂಬರಜಿ, ಮೋತಿರಾಮ ರಾಠೋಡ, ಸಂಜಯ ದೇಶಮುಖ, ವಿಲಾಸ್ ಗವಾನಿ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. Read more
State News udayaprabha November 18, 2024 0 minutes Read ಬೆಳಗಾವಿಯಲ್ಲಿ ಈ ಬಾರಿ ಸಿಹಿ ಗೆಣಸಿಗೆ ಬಂಪರ್ ಬೆಲೆ Read more
State News udayaprabha November 18, 2024 0 minutes Read ಕರ್ನಾಟಕದಲ್ಲಿ ಮುಂದಿನ 2 ವಾರ ಮತ್ತೆ ಮಳೆ ; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ Read more
State News udayaprabha November 18, 2024 1 minute Read ಬ್ರೆಜಿಲ್ ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಘೋಷಗಳ ಮೂಲಕ ಸ್ವಾಗತಿಸಿದ ಬ್ರೇಜಿಲ್ಲಿನ ವೇದ ವಿದ್ವಾಂಸರು Read more
State News udayaprabha November 18, 2024 1 minute Read ಮಣಿಪುರದಲ್ಲಿ ಬಿರೇನ್ ಸಿಂಗ್ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಬಿಜೆಪಿ ಮಿತ್ರಪಕ್ಷ ಎನ್ಪಿಪಿ Read more