Join The Telegram | Join The WhatsApp |
ಆರ್ಡಿ :
ಆರ್ಡಿ ನೀರ್ಗಡಿಗೆ ಶತಾಯುಷಿ ಲಕ್ಷ್ಮೀ ಶೆಡ್ತಿ (101) ಶುಕ್ರವಾರ ರಾತ್ರಿ ನಿಧನರಾದರು.
ಇವರು ಆರು ಪುತ್ರರು, ಮೂವರು ಪುತ್ರಿಯರು, ಸಹೋದರ, ಮೊಮ್ಮಕ್ಕಳು, ಮರಿಮಕ್ಕಳು, ಗಿರಿ ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಜ.21 ರಂದು(ಶನಿವಾರ) ಬೆಳಗ್ಗೆ 11 ಕ್ಕೆ ನೀರ್ಗಡಿಗೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Join The Telegram | Join The WhatsApp |